ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಸಾಮಾಜಿಕ ಬೆಂಬಲಕ್ಕೆ ಫೇಸ್ ಬುಕ್, ಅರಿವಿಗೆ ಟ್ವಿಟರ್: ಅಧ್ಯಯನ ವರದಿ

ಸಾಮಾಜಿಕ ಬೆಂಬಲ ಪಡೆಯುವುದು ಫೇಸ್ ಬುಕ್ ಬಳಕೆಯ ಮುಖ್ಯ ಉದ್ದೇಶವಾಗಿದ್ದರೆ, ಸಮಕಾಲೀನ ಆಗುಹೋಗುಗಳ ಬಗ್ಗೆ ಅರಿವು, ಸಲಹೆಗಳನ್ನು ಪಡೆಯುವುದಕ್ಕೆ ಸಾರ್ವಜನಿಕರು ಟ್ವಿಟರ್ ನ್ನು ಹೆಚ್ಚು...

ವಾಷಿಂಗ್ ಟನ್: ಸಾಮಾಜಿಕ ಬೆಂಬಲ ಪಡೆಯುವುದು ಫೇಸ್ ಬುಕ್ ಬಳಕೆಯ ಮುಖ್ಯ ಉದ್ದೇಶವಾಗಿದ್ದರೆ, ಸಮಕಾಲೀನ ಆಗುಹೋಗುಗಳ ಬಗ್ಗೆ ಅರಿವು, ಸಲಹೆಗಳನ್ನು ಪಡೆಯುವುದಕ್ಕೆ ಸಾರ್ವಜನಿಕರು ಟ್ವಿಟರ್ ನ್ನು ಹೆಚ್ಚು ಬಳಸುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 
ಮಿಷಿಗನ್ ಹಾಗೂ ಸ್ಯಾನ್ ಡೈಗೊ ವಿಶ್ವವಿದ್ಯಾನಿಲಯಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾಜಿಕ ಬೆಂಬಲ ಪಡೆಯುವ ವಿಷಯವಾಗಿ ಕಳೆದ 10 ವರ್ಷಗಳು ಅಧ್ಯಯನ ನಡೆಸಿದ್ದು, ಇಬ್ಬರು ವ್ಯಕ್ತಿಗಳ ನಡುವಿನ ಬಾಂಧವ್ಯ ಗಾಢಗೊಳ್ಳುವುದು ಹಾಗೂ ಸಾಮಾಜಿಕ ಬೆಂಬಲದ ವಿಷಯದಲ್ಲಿ ಸಾಮಾಜಿಕ ಜಾಲತಾಣದ ಪಾತ್ರದ ಬಗ್ಗೆ ಅಧ್ಯಯನ ನಡೆಸಿದ್ದಾರೆ. 
10 ವರ್ಷಗಳ ಅಧ್ಯಯನದ ವರದಿಯ ಫಲಿತಾಂಶದಲ್ಲಿ ಫೇಸ್ ಬುಕ್ ಬಳಕೆಯ ಮುಖ್ಯ ಉದ್ದೇಶ ಸಾಮಾಜಿಕ ಬೆಂಬಲ ಪಡೆಯುವುದಾದರೆ,  ಅರಿವು, ಸಲಹೆಗಳನ್ನು ಟ್ವಿಟರ್ ಬಳಕೆಯ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಅಮೆರಿಕಾದ  ಇಂಟರಾಕ್ಟಿವ್ ಮೀಡಿಯಾ ಇನ್ಸ್ಟಿಟ್ಯೂಟ್ ನ ಬ್ ಬ್ರೆಂಡಾ ಕೆ ವೈಡರ್ ಹೋಲ್ಡ್ ಹೇಳಿದ್ದಾರೆ. ಅಧ್ಯಯನ ವರದಿ ಸೈಬರ್ ಸೈಕಾಲಜಿ ಹಾಗೂ ಸಾಮಾಜಿಕ ಜಾಲತಾಣದ ಕುರಿತ ಜರ್ನಲ್ ನಲ್ಲಿ ಪ್ರಕಟವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!