ವಾಟ್ಸ್ ಆಪ್ ನ ಹೊಸ ಸುದ್ದಿ ಏನು ಗೊತ್ತಾ? 
ವಿಜ್ಞಾನ-ತಂತ್ರಜ್ಞಾನ

ವಾಟ್ಸ್ ಆಪ್ ನ ಹೊಸ ಸುದ್ದಿ ಏನು ಗೊತ್ತಾ?

ನಿರಂತರವಾಗಿ ಗ್ರಾಹಕ ಸ್ನೇಹಿ ಬದಲಾವಣೆಗೆ ತೆರೆದುಕೊಂಡು ಅಪ್ಡೇಟ್ ಆಗುವ ವಾಟ್ಸ್ ಆಪ್ ಈ ಬಾರಿ ಗ್ರಾಹಕರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಮತ್ತಷ್ಟು ವಿಫುಲ ಅವಕಾಶಗಳನ್ನು ಪರಿಚಯಿಸಿದೆ.

ನವದೆಹಲಿ: ನಿರಂತರವಾಗಿ ಗ್ರಾಹಕ ಸ್ನೇಹಿ ಬದಲಾವಣೆಗೆ ತೆರೆದುಕೊಂಡು ಅಪ್ಡೇಟ್ ಆಗುವ ವಾಟ್ಸ್ ಆಪ್ ಈ ಬಾರಿ ಗ್ರಾಹಕರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಮತ್ತಷ್ಟು ವಿಫುಲ ಅವಕಾಶಗಳನ್ನು ಪರಿಚಯಿಸಿದೆ. 
ಈಗಿರುವ ಎಮೋಜಿಗಳೊಂದಿಗೆ ಭಾವನೆಗಳನ್ನು ಮತ್ತಷ್ಟು ಸ್ಪಷ್ಟವಾಗಿ ವ್ಯಕ್ತಪಡಿಸುವುದಕ್ಕಾಗಿ ವಾಟ್ಸ್ ಆಪ್ ಡಿಸೈನರ್ ಗಳೇ ಮತ್ತಷ್ಟು ಸ್ಟಿಕರ್ ಗಳನ್ನು ರೂಪಿಸಿದ್ದಾರೆ ಎಂದು ವಾಟ್ಸ್ ಆಪ್ ಹೇಳಿದೆ. ಹೊಸ ಸ್ಟಿಕರ್ ಗಳ ಬಗ್ಗೆ ವಾಟ್ಸ್ ಆಪ್ ಬ್ಲಾಗ್ ನಲ್ಲಿ ಮಾಹಿತಿ ನೀಡಿದೆ. 
ವಾಟ್ಸ್ ಆಪ್ ಇದಕ್ಕಾಗಿಯೆ ಒಂದಷ್ಟು ಎಪಿಐ ಹಾಗೂ ಇಂಟ್ರಫೇಸ್ ಗಳನ್ನು ಸೇರಿಸಿದ್ದು ಈ ಮೂಲಕ ಗ್ರಾಹಕರು ಸ್ಟಿಕರ್ ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪ್ರಕಟಿಸಬಹುದಾಗಿದೆ, ನಿಮ್ಮ ಸ್ಟಿಕರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದಂತೆಯೇ ಆ ಗ್ರಾಹಕರು ಮುಂದಿನ ಬಾರಿಯಿಂದ ನೇರವಾಗಿ ವಾಟ್ಸ್ ಆಪ್ ಮೂಲಕವೇ ಆ ಸ್ಟಿಕರ್ ಗಳನ್ನು ಕಳಿಸಿಕೊಳ್ಳಬಹುದಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!