ಕೊಲೊಂಬೋ: ಕೊಲೊಂಬೋದ ಪಿ.ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಮೂರನೇ ದಿನ ಭಾರತ ತಂಡ ಶ್ರೀಲಂಕಾವನ್ನು 306 ರನ್ ಗಳಿಗೆ ಕಟ್ಟಿ ಹಾಕಿದೆ.
ಶ್ರೀಲಂಕಾ 306 ರನ್ ಗಳಿಗೆ ಆಲ್ ಔಟ್ ಆಗಿದ್ದು ಮೊದಲ ಇನಿಂಗ್ಸ್ ನಲ್ಲಿ 393 ರನ್ ಗಳನ್ನು ಕಲೆ ಹಾಕಿದ್ದ ಭಾರತ, ಈಗ 87 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.
ಸ್ಕೋರ್ ವಿವರ:
ಮೊದಲ ಇನಿಂಗ್ಸ್ ನಲ್ಲಿ ಭಾರತ 393 ಆಲ್ಔಟ್
ಮೊದಲ ಇನಿಂಗ್ಸ್ ನಲ್ಲಿ ಶ್ರೀಲಂಕಾ 306 ರನ್(108 ಓವರ್)ಗೆ ಆಲ್ ಔಟ್
ಶ್ರೀಲಂಕಾ ಪರ ಮ್ಯಾಥ್ಯುಸ್ 102 ರನ್, ಲಹಿರು ತಿರಿಮಾನ್ನೆ 62 ರನ್, ಭಾರತದ ಆಟಗಾರ ಅಮಿತ್ ಮಿಶ್ರಾ 43 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ.