ಡಿವಿಲಿಯರ್ಸ್‍ 
ಕ್ರೀಡೆ

ಹರಿಣಗಳ ಪಡೆಗೆ ದಂಡ

ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ನಿಧಾನಗತಿಯ ಓವರ್ ಮಾಡಿದ್ದಕ್ಕೆ ಆ ತಂಡದ ವಿರುದ್ಧ ಕ್ರಮಕೈಗೊಳ್ಳಲಾಗಿದೆ...

ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ  ತಂಡವು ನಿಧಾನಗತಿಯ ಓವರ್ ಮಾಡಿದ್ದಕ್ಕೆ ಆ ತಂಡದ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಭಾನುವಾರ ಮೆಲ್ಬರ್ನ್‍ನಲ್ಲಿ ಈ ತಂಡಗಳ ನಡುವೆ `ಬಿ' ಗುಂಪಿನ ಪಂದ್ಯ ನಡೆದಿತ್ತು. 50 ಓವರ್‍ಗಳನ್ನು ಮುಗಿಸಲು ನಿಗದಿಪಡಿಸಲಾಗಿದ್ದ ಅವ„ ಮುಗಿದರೂ ಇನ್ನೂ ಒಂದು ಓವರ್ ಬಾಕಿ ಇದ್ದಿದ್ದನ್ನು ಪಂದ್ಯದ ರೆಫರಿ ಜೆಫ್  ಕ್ರೋವ್ ಗಮನಿಸಿದ್ದು, ಈ ಹಿನ್ನೆಲೆ ಯಲ್ಲಿ ಹರಿಣಗಳ ಪಡೆಗೆ ದಂಡ ವಿ„ಸಲಾಗಿದೆ. ನಾಯಕ ಎಬಿ
ಡಿವಿಲಿಯರ್ಸ್‍ಗೆ ಪಂದ್ಯದ ಸಂಭಾವನೆಯಲ್ಲಿ ಶೇ. 20ರಷ್ಟು ದಂಡ ಹಾಗೂ ಉಳಿದ ಆಟಗಾರರಿಗೆ ಶೇ. 10ರಷ್ಟು ದಂಡ ವಿಧಿಸಲಾಗಿದೆ . ಇದೇ ತಪ್ಪನ್ನು ತಂಡ ಮತ್ತೊಮ್ಮೆ ಮಾಡಿದರೆ ಡಿವಿಲಿಯರ್ಸ್‍ಗೆ ಒಂದು ಪಂದ್ಯದ ನಿಷೇಧ ಹೇರಲಾಗುತ್ತದೆ. ಹಾಗಾಗಿ, ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಆಪ್ ಕಾರ್ಯಕರ್ತ ನನ್ನ ಕುಟುಂಬವನ್ನು ನಿಂದಿಸಿದ, ಅವರದ್ದೇ ಭಾಷೆಯಲ್ಲಿ ಉತ್ತರ ಕೊಟ್ಟೆ: ಕಪಾಳಮೋಕ್ಷ ವಿವಾದದ ಬಗ್ಗೆ ದೆಹಲಿ ಸಚಿವ ಪರ್ವೇಶ್ ವರ್ಮಾ

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli: ಸಚಿನ್ ನಂತರ ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ!

ಟೈರ್‌ ಬ್ಲಾಸ್ಟ್‌, 100 ಮೀ. ಕಾರು ಸ್ಕಿಡ್; ನಿಯಂತ್ರಣ ತಪ್ಪಿದ ಫಾರ್ಚುನರ್‌, ಭಯಾನಕ ಅಪಘಾತ, BJP ಶಾಸಕ ಪಾರು! Video

ವೈದ್ಯರ ಮೇಲೆ ಬೆಲ್ಟ್‌, ದೊಣ್ಣೆಯಿಂದ ಹಲ್ಲೆ; 5 ಲಕ್ಷ ರೂಗೆ ಬೇಡಿಕೆ, Bigg Boss ಖ್ಯಾತಿಯ ನಟಿ ವಿರುದ್ಧ ಕೇಸ್‌, ಬಂಧನ

ದಸರಾ-ದೀಪಾವಳಿ ಮುನ್ನ ಗ್ರಾಹಕರಿಗೆ ಶಾಕ್; AC, TV, ವಾಷಿಂಗ್‌ ಮಷಿನ್‌ ಸೇರಿ ಹಲವು ವಸ್ತುಗಳ ಬೆಲೆ ಏರಿಕೆ, 'ದುಬಾರಿ' ಪಟ್ಟಿ ಇಲ್ಲಿದೆ!