ಬಾಸ್ಕೆಟ್‍ಬಾಲ್ 
ಕ್ರೀಡೆ

ಬಾಸ್ಕೆಟ್‍ಬಾಲ್: ಜಪಾನ್‍ಗೆ ಮಣಿದ ಭಾರತ

ಆಕ್ರಮಣಕಾರಿ ಆಟವಾಡಿದ ಜಪಾನ್ ವಿರುದ್ಧ ಕಳಾಹೀನ ಪ್ರದರ್ಶನ ನೀಡಿದ ಭಾರತ ಬಾಸ್ಕೆಟ್‍ಬಾಲ್ ಏಷ್ಯಾ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ...

ಚಾಂಗ್‍ಶಾ(ಚೀನಾ): ಆಕ್ರಮಣಕಾರಿ ಆಟವಾಡಿದ ಜಪಾನ್ ವಿರುದ್ಧ ಕಳಾಹೀನ ಪ್ರದರ್ಶನ ನೀಡಿದ ಭಾರತ ಬಾಸ್ಕೆಟ್‍ಬಾಲ್ ಏಷ್ಯಾ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಸೋಲನುಭವಿಸಿದೆ.

ಶುಕ್ರವಾರ ನಡೆದ 'ಎ' ಗುಂಪಿನ ಪಂದ್ಯದ ಆರಂಭದಲ್ಲಿ ಉತ್ತಮವಾಗಿಯೇ ಕಾದಾಡಿದ ಭಾರತ, 11 ಪಾಯಿಂಟ್ಸ್‍ಗಳನ್ನು ತನ್ನದಾಗಿಸಿಕೊಂಡಿತು. ಅಂತೆಯೇ ಎರಡನೇ ಕ್ವಾರ್ಟರ್‍ನಲ್ಲಿಯೂ ಆಕರ್ಷಕ ಆಟವಾಡಿ 18-15ರಿಂದ ಮುನ್ನಡೆ ಸಾಧಿಸಿತು. ಆದರೆ ಒಡನೆಯೇ ಚುರುಕಿನ ಆಟವಾಡಿದ ಜಪಾನ್ ಎರಡನೇ ಅವಧಿಯ ಮೊದಲ ಏಳು ನಿಮಿಷಗಳಲ್ಲೇ 16-7ರ ಮುನ್ನಡೆಯೊಂದಿಗೆ ತಿರುಗೇಟು ನೀಡಿತು.

ಭಾರತದ ಪರ ವಿಶೇಶ್ ಭೃಗುವಂಶಿ 24 ಪಾಯಿಂಟ್ಸ್ ಪಡೆದರೆ, ಜಪಾನ್ ಪರ ಟಕಿಯುಚಿ ಜೊಜಿ 22 ಪಾಯಿಂಟ್ಸ್ ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಭಾರತದಲ್ಲಿ ಯೂಟ್ಯೂಬರ್, ಕಂಟೆಂಟ್‌ ಕ್ರಿಯೇಟರ್ಸ್‌ ಹಾವಳಿ: ದೊಡ್ಡ ಪ್ರಮಾಣದಲ್ಲಿ ಆದಾಯ ಬರ್ತಿದೆಯಾ? ಹೇಗೆಲ್ಲಾ ದುಡ್ಡು ಮಾಡಬಹುದು ಗೊತ್ತಾ?

ಡಿಕೆಶಿಗೆ ಟಕ್ಕರ್ ಕೊಡಲು ಹೊಸ ತಂತ್ರ: AHINDA ಮುರಿದು ‘HINDA’ ಕಟ್ಟಲು ಸಿದ್ದು ಮಾಸ್ಟರ್ ಪ್ಲ್ಯಾನ್, ಮಗನ ಭವಿಷ್ಯಕ್ಕಾಗಿ ಹಳೆಯ ಮಿತ್ರರಿಗೆ ಗೇಟ್‌ಪಾಸ್?

ವಿಶ್ವಕಪ್ 2026: ಶಫಾಲಿ ವರ್ಮಾ ಗೆ ಫೆವಿಲಿಯನ್ ಗೆ ಹೋಗು ಎನ್ನುವಂತೆ ಕೈ ಸನ್ನೆ, ಪಾಕ್ ನಾಯಕಿ ವಿರುದ್ಧ ಭಾರತೀಯರ ಆಕ್ರೋಶ, ಟ್ರೋಲ್! Video