ಕುಸ್ತಿಪಟುಗಳು 
ಕ್ರೀಡೆ

ವಿಶ್ವ ಚಾಂಪಿಯನ್ಷಿಪ್ ಟ್ರಯಲ್ಸ್ ಗೆ ಸಿದ್ಧರಾಗಲು ಹೆಚ್ಚಿನ ಸಮಯ ಕೇಳಿದ ಕುಸ್ತಿಪಟುಗಳು!

ಆ.10 ರ ವೇಳೆಗೆ ವಿಶ್ವ ಚಾಂಪಿಯನ್ಷಿಪ್ ಟ್ರಯಲ್ ನಡೆಯಲಿದ್ದು, ಏಷ್ಯನ್ ಗೇಮ್ಸ್ ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಸ್ತಿಪಟುಗಳಿಗೆ ಮತ್ತೊಂದು ಸ್ಪರ್ಧೆಗೆ ತಯಾರಿ ನಡೆಸಲು 17 ದಿನಗಳಷ್ಟೇ ಸಮಯ ಸಿಗಲಿದೆ. 

ನವದೆಹಲಿ: ಆ.10 ರ ವೇಳೆಗೆ ವಿಶ್ವ ಚಾಂಪಿಯನ್ಷಿಪ್ ಟ್ರಯಲ್ ನಡೆಯಲಿದ್ದು, ಏಷ್ಯನ್ ಗೇಮ್ಸ್ ಆಯ್ಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಸ್ತಿಪಟುಗಳಿಗೆ ಮತ್ತೊಂದು ಸ್ಪರ್ಧೆಗೆ ತಯಾರಿ ನಡೆಸಲು 17 ದಿನಗಳಷ್ಟೇ ಸಮಯ ಸಿಗಲಿದೆ. 

ಏಷ್ಯನ್ ಗೇಮ್ಸ್ ಟ್ರಯಲ್ಸ್ ನ್ನು ಗೆದ್ದ ಕುಸ್ತಿಪಟುಗಳು ಆ.20 ರೊಳಗೆ ಚಾಂಪಿಯನ್ಷಿಪ್ ಟ್ರಯಲ್ ಗಳನ್ನು ನಡೆಸದಂತೆ ಕ್ರೀಡಾ ಸಚಿವಾಲಯ ಹಾಗೂ ಐಒಎ ಗೆ ಮನವಿ ಮಾಡಿದ್ದಾರೆ. ಸ್ಪರ್ಧೆಯ ಬೆನ್ನಲ್ಲೇ ದೀರ್ಘಾವಧಿಯ ಟ್ರಯಲ್ ಗಳನ್ನು ಪದೇ ಪದೇ ನಡೆಸಿದಲ್ಲಿ ತೂಕ ಇಳಿಕೆಯಾಗಿ ಪರಿಣಾಮ ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದು ಕುಸ್ತಿಪಟುಗಳು ನೀಡುತ್ತಿರುವ ಕಾರಣವಾಗಿದೆ.

ಮಾನ್ಸಿ ಅಹ್ಲಾವತ್ (ಮಹಿಳೆಯರ ವಿಭಾಗದಲ್ಲಿ 57 ಕೆ.ಜಿ), ವಿಶಾಲ್ (ಪುರುಷರ ವಿಭಾಗದ 65 ಕೆ.ಜಿ),  ಅಮಾನ್ ಸೆಹ್ರಾವತ್ (ಪುರುಷರ ವಿಭಾಗದಲ್ಲಿ 57 ಕೆ.ಜಿ) ಪೂಜಾ ಗೆಹ್ಲೋಟ್ ( ಮಹಿಳೆಯರ ವಿಭಾಗದಲ್ಲಿ 50 ಕೆ.ಜಿ) ಮುಂತಾದ ಕುಸ್ತಿಪಟುಗಳೂ ಇದೇ ರೀತಿಯ ಮನವಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ, ರಾಜೀನಾಮೆ ನೀಡದಂತೆ ಆಗ್ರಹ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

SCROLL FOR NEXT