ಮಾಡರ್ನ್ ಲೀವ್ ಲೆಟರ್
ಗೆ,
ಹೆಡ್ ಮಾಸ್ಟರ್
ನಮ್ ಸ್ಕೂಲು
ನಮ್ ಊರು
ಇಂದ,
ನಾನು
ನಿಮ್ ಸ್ಕೂಲು
ಇದೇ ಊರು
ವಿಷಯ: ರಜಾ ಬೇಕಂದ್ರೆ ಬೇಕಷ್ಟೇ.
ನೋಡಿ ಸರ್,
ನೀವ್ ಏನ್ ಮಾಡ್ತೀರೋ ಮಾಡ್ಕೊಳಿ. ನನ್ಗೆ ಸ್ವಲ್ಪ ಕೆಲ್ಸ ಇದೆ. ಇವತ್ತು ಬರೋದಿಲ್ಲ ಅಷ್ಟೇ.
ನಿಮ್ಮ ವಿಧೇಯ
ನಿಮ್ ಶಿಷ್ಯ
ಡೇಟ್: ಇವತ್ತೇ.
ಪ್ಲೇಸ್: ಇದೇ ಊರು.
- ರವಿರೆಡ್ಡಿ