ಸುಮ್ನೆ ತಮಾಷೆಗೆ
ಟಿ.ವಿ. ಧಾರಾವಾಹಿಗಳಿಗೆ ಕಥೆ-ಸಂಭಾಷಣೆ ಬರೆಯುವ ಸಾರಕ್ಕಿ ಮಂಜು, ಸುಮ್ನೆ ತಮಾಷೆಗೆ ಎಂಬ ಸೂಚನೆಯೊಂದಿಗೇ ಫೇಸ್ಬುಕ್ನಲ್ಲಿ ದಾಖಲಿಸಿದ್ದ ಮಾತುಗಳಿವು. 'ಸುಮ್ನೆ ತಮಾಷೆಗೆ' ಎಂದುಕೊಂಡೇ ಅದನ್ನು ಇಲ್ಲಿ ಮತ್ತೆ ಪ್ರಕಟಿಸಲಾಗಿದೆ...
ಮನೆಯಲ್ಲೇ ಅತ್ಯಂತ ಸುಲಭವಾಗಿ ಮಾಡಬಹುದಾದ ಒಂದು ಪರೀಕ್ಷೆ
ಅಕ್ಕರೆಯ ಪುರುಷ ಸಿಂಹಗಳೇ, ಫಾರ್ ಎ ಚೇಂಜ್ ಎಂದುಕೊಂಡೇ (ಸಾಧ್ಯವಾದರೆ) ಹೀಗೆ ಮಾಡಿ ನೋಡಿ...
1. ನಿಮ್ಮ ಹೆಂಡತಿಯನ್ನು ಒಂದು ಕೋಣೆಯಲ್ಲಿರಿಸಿ ಬೀಗ ಹಾಕಿರಿ.
2. ಮತ್ತೊಂದು ಕೋಣೆಯಲ್ಲಿ ನಿಮ್ಮ ನಾಯಿಯನ್ನು ದೂಡಿ ಬೀಗ ಹಾಕಿರಿ.
3. ಒಳ್ಳೆಯದೊಂದು ಸಿನಿಮಾಗೆ ಹೋಗಿ.. ಮೂರು ಗಂಟೆಗಳ ನಂತರ ಮನೆಗೆ ಬನ್ನಿ.
4. ಈಗ ಎರಡೂ ಕೋಣೆಗಳ ಬಾಗಿಲು ತೆರೆಯಿರಿ.
5. ಯಾರು ನಿಮ್ಮ ಮೇಲೆ ಪ್ರೀತಿ ತೋರುತ್ತಾರೆ.. ಯಾರು ನಿಮ್ಮನ್ನು ಕಚ್ಚಿ ರಕ್ತ ಮಾಂಸಗಳನ್ನು ಸೂರೆಯಾಡುತ್ತಾರೆ ಎಂದು ನೋಡಿರಿ.
ಹೀಗೆ ಮಾಡಿದರೆ, ನಿಮ್ಮ ಮೇಲೆ ಯಾರು ಹೆಚ್ಚಿಗೆ ಪ್ರೀತಿ ಇಟ್ಕೊಂಡಿದ್ದಾರೆ ಅಂತ ಗೊತ್ತಾಗಿಬಿಡುತ್ತೆ!!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.