ಹನಿ ಹನಿ
ಗೆಳತಿ
ನೀ ಬಂದು
ಹೋದ ಬಳಿಕ
ನಿನ್ನ ನೆನಪುಗಳದ್ದೇ
ಸಂತೆ;
ಮಳೆ ಬಂದು ನಿಂತರೂ
ನಿಲ್ಲದ ಮರದ
ಹನಿಗಳಂತೆ!
ದಿಗಿಲು
ಯಾರದ್ದೋ
ಹುಡುಗಾಟದ
ಎಸೆತಕ್ಕೆ
ಕಲ್ಲಿಗೂ
ಕೊಳಕ್ಕೂ
ದಿಗಿಲು;
ಕಲ್ಲು
ಅಡಗಿತು
ಕೊಳ
ನಡುಗಿತು!
ದಾಂಪತ್ಯ
ಯುಗಳ
ಜೋಗುಳ;
ರಗಳೆ
ಜಗಳ!
- ಕುವರಯಲ್ಲಪ್ಪ
ಗೆಳತಿ
ನೀ ಬಂದು
ಹೋದ ಬಳಿಕ
ನಿನ್ನ ನೆನಪುಗಳದ್ದೇ
ಸಂತೆ;
ಮಳೆ ಬಂದು ನಿಂತರೂ
ನಿಲ್ಲದ ಮರದ
ಹನಿಗಳಂತೆ!
ದಿಗಿಲು
ಯಾರದ್ದೋ
ಹುಡುಗಾಟದ
ಎಸೆತಕ್ಕೆ
ಕಲ್ಲಿಗೂ
ಕೊಳಕ್ಕೂ
ದಿಗಿಲು;
ಕಲ್ಲು
ಅಡಗಿತು
ಕೊಳ
ನಡುಗಿತು!
ದಾಂಪತ್ಯ
ಯುಗಳ
ಜೋಗುಳ;
ರಗಳೆ
ಜಗಳ!
- ಕುವರಯಲ್ಲಪ್ಪ