ಮಕರಂದ/ದೋಣಿ

ನಮ್ಮ ನುಡಿಗೆ ಹೊಸ ರೂಪ

ಕನ್ನಡ ಗಣಕ ಪರಿಷತ್ ಅಭಿವೃದ್ಧಿಪಡಿಸಿದ್ದ 'ನುಡಿ' ಲಿಪಿ ಈಗ ಹೊಸ ರೂಪ ತಳೆದಿದೆ. ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ 'ನುಡಿ- 5.0' ಕೊಡುಗೆ ನೀಡುವ ಮೂಲಕ ಹೊಸ ಫಾಂಟ್‌ಗಳನ್ನು ಗಣಕದ ಕಿಟಕಿಯೊಳಗೆ ತೂರಿಸಿದೆ. ಇದರಿಂದ ಆನ್‌ಲೈನ್‌ನಲ್ಲಿ ಕನ್ನಡದ ಬಳಕೆ ಇನ್ನಷ್ಟು ಸುಲಭವಾಗಿದೆ. ಸುಲಭವಾಗಿ ಯುನಿಕೋಡ್‌ಗೆ ಮಾರ್ಪಡಿಸಬಲ್ಲಂಥ, ಮೊಬೈಲಿನಲ್ಲಿ ಸರಾಗವಾಗಿ ಓದಬಲ್ಲಂಥ 11 ಹೊಸಫಾಂಟ್‌ಗಳನ್ನು ನುಡಿ- 5.0 ಹೊಂದಿದೆ. ಅಲ್ಲದೆ, ಕೆಲವು ವೆಬ್‌ಸೈಟ್‌ಗಳು- ಬ್ಲಾಗ್‌ಗಳು ಹಳೇ ಫಾಂಟ್‌ಗಳನ್ನೇ ಬಳಸುತ್ತಿವೆಯಾದ್ದರಿಂದ ಅವುಗಳ ಸುಧಾರಣೆಯೂ ಈ ತಂತ್ರಾಂಶದಿಂದ ಸಾಧ್ಯವಾಗಬಹುದು. 'ನುಡಿ'ಯಲ್ಲಿ ಈ ಹಿಂದೆ ಇದ್ದ ಎಲ್ಲ ಸೌಲಭ್ಯಗಳು ಇಲ್ಲಿಯೂ ದೊರಕುತ್ತವೆ. ಪದಪರೀಕ್ಷೆಯೂ ಹೆಚ್ಚು ವ್ಯಾಪಕವಾಗಿದೆ. 1,50,000 ಪದಗಳನ್ನು ಇದು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!