ಮಕರಂದ/ದೋಣಿ

ಗಣಕಲೋಕದ ಗಮಕ (ಅನಾವರಣ)

ಕವಿಯ ನಂತರದ ಸ್ಥಾನ ಗಮಕಿಗಳಿಗೇ ಮೀಸಲು. 'ಕವಿತೆಗಳೇ ಕರಗಿ ಹೋಗುತ್ತಿರುವ ಈ ದಿನಗಳಲ್ಲಿ ಇನ್ನು ಗಮಕಿಗಳೆಲ್ಲಿ?' ಎಂಬ ಪ್ರಶ್ನೆ ಚಿಮ್ಮುತ್ತಿರುವಾಗಲೇ ಗಮಕಲೋಕವನ್ನು ಆಧುನಿಕತೆ ಸ್ಪರ್ಶಿಸಿದೆ. ಗಮಕಿಗಳಿಗೆ, ಗಮಕಪ್ರಿಯರಿಗೆ ನೆರವಾಗಲೆಂದೇ 'ಕರ್ನಾಟಕ ಗಮಕಕಲಾ ಪರಿಷತ್‌' ವೆಬ್‌ಸೈಟ್ ಬಿಡುಗಡೆ ಮಾಡಿದೆ. ಗಮಕಲೋಕದ ದೈನಂದಿನ ವಿದ್ಯಮಾನ, ಗಮಕಪಾಠ, ಗೀತಾಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಈ ಜಾಲತಾಣ ಉಣಬಡಿಸಲಿದೆ. ಈ ವೆಬ್‌ಸೈಟಿಗೆ ನೀವೂ ಭೇಟಿ ಕೊಡುವುದಾದರೆ, http://karnatakagamakakala.org  ಸಂಪರ್ಕಿಸಬಹುದು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ