ಚಿತ್ತುಕಾಟು ಮಾಡಿದ ಈ ಹಾಳೆಯನ್ನು ನೋಡಿದ್ರೆ ಏನನ್ಸುತ್ತೆ? ಆರ್ನೆ ಕ್ಲಾಸ್ ಹುಡುಗನ ರಫ್ ನೋಟ್ಸು ಅಂತ ಅನ್ನಿಸಬಹುದು. ಇದು ರಫ್ ವರ್ಕೇ ಹೌದು, ಆದರೆ ಆರನೇ ತರಗತಿ ಹುಡುಗನದ್ದಂತೂ ಅಲ್ವೇ ಅಲ್ಲ. ಫ್ಯಾಂಟಸಿ ಕಾದಂಬರಿಯಾಗಿ ಫೇಮಸ್ಸಾದ 'ಹ್ಯಾರಿಪಾಟರ್' ಅನ್ನು ರಚಿಸುವಾಗ ಜೆ.ಕೆ. ರೌವ್ಲಿಂಗ್ ಮಾಡಿಕೊಂಡ ಸ್ಕೆಚ್ ವರ್ಕ್ ಇದು. ಕೊನೇಕೊನೆಗಿದು ಅವಳಿಗೇ ಅರ್ಥವಾಗ್ಲಿಲ್ವಂತೆ!