ನಾಲ್ಕುತಂತಿ
ಒಡೆದು ಚೂರಾದ ಅಕ್ವೇರಿಯಂನಿಂದ ಬಿದ್ದು ಸತ್ತ ಮೀನುಗಳ ನೋಡುತ್ತಿದ್ದ ಕಂದನ ಕಣ್ಣಲ್ಲಿ ಕಣ್ಣೀರು! ಸಮಾಧಾನ ಮಾಡುತ್ತಿದ್ದ ಅಪ್ಪನ ತಟ್ಟೆಯಲ್ಲಿತ್ತು ಬಿಸಿಬಿಸಿಯ ಬಂಗಡೆ ಮೀನುಸಾರು!
- ಸಂತೋಷ್ ಕುಮಾರ್ ಎಲ್.ಎಂ.