ಮಾತುಬಂಗಾರ
ಕವಿತೆಗಳ ಉದ್ಭವ ಹೇಗಾಗಬೇಕೆಂದರೆ, ಹಸ್ತಮೈಥುನದ ಥರ. ಆ ಕ್ಷಣದಲ್ಲಿ ಕಲ್ಪಿಸಿಕೊಂಡು, ಧ್ಯಾನಿಸಿಕೊಂಡು ಮತ್ತು ಆ ಅಗೋಚರ ಸೌಂದರ್ಯ ನಮ್ಮನ್ನು ಆವರಿಸಿಕೊಂಡಾಗಲೇ ಒಂದು ಕವಿತೆ ಸರಾಗ ಹರಿಯಲು ಸಾಧ್ಯ. ಐದು ನಿಮಿಷದ ಕವಿತೆಗೆ, ವರ್ಷಾನುಗಟ್ಟಲೆ ಏಕೆ ತೆಗೆದುಕೊಳ್ಳುತ್ತೀರಿ?
- ಅಲೆಗ್ಸಾಂಡರ್ ಪುಷ್ಕಿನ್