ಇವ್ರು ಅವ್ರೆನಾ?
ಚಾಕೊಲೆಟ್ ಕೊಡಿಸ್ಲಿಲ್ಲ ಅಂತ ಮುಖ ಊದಿಸಿಕೊಂಡು ಕೂತಿರೋ ಈ ಮುಖಾನ ಎಲ್ಲೋ ನೋಡಿದ್ದೀವಲ್ಲ ಅನ್ಕೋತಾ ಇದೀರ? ಇದು ಬೇರೆ ಯಾರೂ ಅಲ್ಲ; ದೇಶದ ಚುಕ್ಕಾಣಿ ಹಿಡಿದ ಪ್ರಥಮ ಮಹಿಳೆ ಇಂದಿರಾಗಾಂಧಿಯ ಬಾಲ್ಯದ ಫೋಟೋ ಸ್ವಾಮಿ...