ಇವ್ರು ಅವ್ರೇನಾ ...?
ಇವರನ್ನು ಎಲ್ಲೋ ನೋಡಿದೀನಿ ಅನ್ನಿಸ್ತಿದೆ. ಆದ್ರೆ ಎಲ್ಲಿ ಅಂತ ನೆನಪಾಗ್ತಾ ಇಲ್ಲ ಎನ್ನುತ್ತಾ ಉತ್ತರ ಗೊತ್ತಾಗದೆ ಚಡಪಡಿಸ್ತಾ ಇದೀರ. ಇದು ಕನ್ನಡದ ಹೀರೋನಾ ಅಥವಾ ಬಾಲಿವುಡ್ ಆಸಾಮಿನಾ ಎಂದೂ ಯೋಚಿಸ್ತಾ ಇದೀರ. ಹೌದಲ್ವ? ಇಲ್ ಕೇಳಿ. ಇವರು ಬೇರೆ ಯಾರೂ ಅಲ್ಲ. ಗುಜರಾತ್ನ ಮುಖ್ಯಮಂತ್ರಿ ನರೇಂದ್ರ ಮೋದಿ!