ಹನಿ ಹನಿ
ಹೊಳೆಯ ಸುಳಿ
ಸುಂದರಿ ಕೆನ್ನೆಯ ಗುಳಿ
ಮೊದಲ ರಾತ್ರಿ ಮಂಚದ
ಮೇಲಿದ್ದ ಹೂಗಳು
ಬಾಡೇ ಇಲ್ಲ
ಪ್ರೀತಿಯಾಗಿ ಅರಳುತ್ತಿವೆ..
ನಾನು,
ನಿನ್ನ ಪ್ರೀತಿ ಸಾಗರದಲ್ಲೇ
ಬದುಕುವ ಮೀನು;
ಹೊರಗೆ ಹಾಕಿ
ಉಸಿರುಗಟ್ಟಿಸದಿರು
ನಿನ್ನ ನೋಡುತ್ತ
ನಾ ಕಳೆದು ಹೋದೆ,
ಕೂಡಿದ್ದು ಪ್ರೀತಿ
ವಿರಹ,
ಭಾವ ಖಜಾನೆಯ
ಕೀಲಿ ಕೈ
- ಪರೇಶ ಸರಾಫ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.