ಬೈಟುಕಾಫಿ

ಸ್ವರ ತರಂಗ್

ಬೆಂಗಳೂರಿನ ಕನ್ನಡ ಭವನದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ದಿನಾಂಕ 9ರ ಶನಿವಾರ ಸಂಜೆ 5.30ಕ್ಕೆ ಶ್ರೀ ಸಂಜೀವ್ ಕೊರ್ತಿ ಅವರ ಸಾರಥ್ಯದಲ್ಲಿ ಸ್ವರ ತರಂಗ್ ಆಕಾಡೆಮಿಯ ಶಿಷ್ಯವೃಂದ 20 ಸಿತಾರ್ ವಾದನವನ್ನು ಪ್ರಸ್ತುತಪಿಸಲಿದೆ. ಸ್ವರತರಂಗ್ ಅಕಾಡೆಮಿಯ ಅಧ್ಯಕ್ಷರು, ಸ್ವತಃ ಸಿತಾರ್ ವಾದಕರೂ ಆಗಿರುವ ಸಂಜೀವ್ ಕೊರ್ತಿ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.  ಸಂಜೀವ್ ಕೊರ್ತಿ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಲಿರುವ ಈ ಕಾರ್ಯಕ್ರಮಕ್ಕೆ ಸುಮೀತ ನಾಯಕ್ ಮತ್ತು ಸಂತೋಷ್ ಹೆಗಡೆ ತಬಲಾ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪುಣೆಯ ಪಂ. ರಘನಂದನ ಪಣಶೀಕರ ಅವರ ಗಾಯನ, ತಬಲಾ ಸಾಥ್ ಪಂ. ಉದಯರಾಜ ಕರ್ಪೂರ, ಹಾರ್ಮೋನಿಯಂ ಡಾ. ರವೀಂದ್ರ ಕಾಥೋಟಿ ಅವರದು. ಹೆಚ್ಚಿನ ಮಾಹಿತಿಗೆ ಸಂಜೀವ್ ಕೋರ್ತಿ (9731099577) ಅವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ, ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

IPL 2026: RCB vs PBKS ಪಂದ್ಯದಲ್ಲಿ ಎರಡು ಭಾರೀ ದಾಖಲೆ ನಿರ್ಮಿಸಿದ Virat Kohli

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

ಬೆಂಗಳೂರು- ಮುಂಬೈ ನಡುವಿನ ಹೊಸ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ: ಶೀಘ್ರದಲ್ಲೇ ವಂದೇ ಭಾರತ್ ರೈಲು ಸೇವೆ ಆರಂಭ- ಅಶ್ವಿನಿ ವೈಷ್ಣವ್

ಕೋಲಾರ: ಕೃಷಿ ಹೊಂಡದಲ್ಲಿ ಮಕ್ಕಳಿಗೆ ಈಜು ಕಲಿಸುವಾಗ ದುರಂತ; ತಂದೆ ಸೇರಿ ಇಬ್ಬರು ಮಕ್ಕಳು ಜಲಸಮಾಧಿ

SCROLL FOR NEXT