ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಜಪಾನ್ ಪ್ರಧಾನಿಯ ಅಮೆರಿಕ ಭೇಟಿ

Vishwanath S
Updated On : 6 Apr 2013, 2:43 am

ಜಪಾನ್ ಪ್ರಧಾನಿ ಶಿನ್ಝೋ ಏಬ್‌ಗೆ ಜಪಾನಿ ಭಾಷೆ ಚೆನ್ನಾಗಿ ಗೊತ್ತು. ದೇಶದ ಎಲ್ಲ ವ್ಯವಹಾರ ಜಪಾನಿಯಲ್ಲೇ ಆಗಿರುವುದರಿಂದ ಇಂಗ್ಲಿಷಿನ ಸಮಸ್ಯೆ ಅವರ ಗಂಟಲಿಗೆ ಬಂದಿತ್ತು. ಮುಂದಿನ ತಿಂಗಳೇ ಅಮೆರಿಕ ಪ್ರವಾಸ ಇದ್ದಿದ್ದರಿಂದ ತುರ್ತಾಗಿ ವಿಶೇಷ ಇಂಗ್ಲಿಷ್ ಕ್ಲಾಸ್ ಹಾಕಿಸಿಕೊಂಡರು.

ಇಂಗ್ಲಿಷ್ ತರಬೇತುದಾರ ಹೀಗೆಹೇಳಿದ, ನೀವುಒಬಾಮಾಗೆ ಶೇಕ್‌ಹ್ಯಾಂಡ್ ಮಾಡೋ ಟೈಮಲ್ಲಿ How are you ಅಂತ ಕೇಳಿ.ಅದಕ್ಕವರು, I am fine, and you? ಅಂತಾರೆ. ತಕ್ಷಣ ನೀವು me toಅಂತ ಹೇಳಿ'ಅಂದ.

ತಿಂಗಳ ನಂತರ...

Advertisement

Advertisement

ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಶಿನ್ಝೋ, ಒಬಾಮಗೆ ಶೇಕ್‌ಹ್ಯಾಂಡ್ ಮಾಡುವಾಗ Who are you ಅಂತತಪ್ಪಾಗಿ ಕೇಳಿಬಿಟ್ಟರು. ಒಬಾಮ ಫುಲ್ ಕನ್‌ಫ್ಯೂಸ್.ಆದರೂ, Well, I m Michelle s husband, ha ha...ಅಂತಹೇಳಿ ಒದಗಿಬಂದದುಃಸ್ಥಿತಿಯನ್ನು ಮರೆಮಾಚಿದರು. ಕೂಡಲೇಶಿನ್ಝೋ ಹೇಳಿದರು,me too, ha ha...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments