ಟಾಪ್ 10 ಪುಸ್ತಕಗಳು
1. ಮರೆಯಲಾದೀತೆ? (ಬೆಳಗೆರೆ ಕೃಷ್ಣಶಾಸ್ತ್ರಿಗಳ ನೆನಪುಗಳು)
ನಿರೂಪಣೆ: ನ. ರವಿಕುಮಾರ್
ಅಭಿನವ, ಬೆಂಗಳೂರು.
ಬೆಲೆ: ರು. 250.
2. ಟಿಪ್ಪು ಸುಲ್ತಾನ (ಟಿಪ್ಪುವಿನ ಇನ್ನೊಂದು ಮುಖ)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.
ಬೆಲೆ: ರು. 130.
3. ಲೋಕಾಯತ (ಪ್ರಾಚೀನ ಭಾರತದಲ್ಲಿ ಭೌತವಾದ)
ದೇವಿಪ್ರಸಾದ ಚಟ್ಟೋಪಾಧ್ಯಾಯ
ಸಂಗ್ರಹಾನುವಾದ: ಜಿ. ರಾಮಕೃಷ
ನವಕರ್ನಾಟಕ ಪ್ರಕಾಶನ, ಬೆಂಗಳೂರು.
ಬೆಲೆ: ರು. 250.
4. ರೂಪಾಂತರ (ಸಿ.ಎನ್. ರಾಮಚಂದ್ರನ್ ಬರಹ- ಬದುಕು)
ಸಂ: ಡಾ. ಬಿ.ಎ. ವಿವೇಕ ರೈ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರು. 295
5. ಪ್ರೇಮದ ಪಥ (ಸಂತ ಕಬೀರರ ಗೀತೆಗಳನ್ನಾಧರಿಸಿದ ಪ್ರವಚನಗಳು)
ಓಶೋ
ಅನುಭವ ಪ್ರಕಾಶನ, ಬೆಂಗಳೂರು
ಬೆಲೆ: ರು. 160.
6. ಕರಿನೀರ ರೌರವ (ಸಾವರಕರರ 'ಕಾಳೇಪಾಣೀ'ಯ ಕನ್ನಡಾನುವಾದ)
ವೀರ ಸಾವರಕರ್
ಅನು: ಗಿರಿಜಾಶಾಸ್ತ್ರೀ
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: ರು. 90.
7. ನಮ್ಮೊಳಗಿನ ದುಂದುಮಾರ (ನಾಗೇಶ ಹೆಗಡೆಯವರ ಬರಹಗಳು)
ನಾಗೇಶ ಹೆಗಡೆ
ಭೂಮಿ ಬುಕ್ಸ್, ಬೆಂಗಳೂರು
ಬೆಲೆ: ರು. 120 ರು.
8. ಲಂಕೇಶ್ ಅಲ್ಲ ಮೇಷ್ಟ್ರು (ಲಂಕೇಶರನ್ನು ಕುರಿತು)
ಮಹಾಬಲಮೂರ್ತಿ ಕೊಡ್ಲೆಕೆರೆ
ಐಬಿಎಚ್ ಪ್ರಕಾಶನ, ಬೆಂಗಳೂರು
ಬೆಲೆ: ರು. 115.
9. ಪರಸ್ಪರ (ಪುತಿನ - ತೀನಂಶ್ರೀ ಪತ್ರಗಳ ಅಪೂರ್ವ ಸಂಗ್ರಹ)
ಸಂ: ಎಚ್.ಎಸ್. ವೆಂಕಟೇಶಮೂರ್ತಿ
ತೀ.ಶ್ರೀ. ನಾಗಭೂಷಣ
ಡಾ. ಪುತಿನ ಟ್ರಸ್ಟ್, ಬೆಂಗಳೂರು
ಬೆಲೆ: ರು. 160.
10. ಹಿಮಾಲಯದ ಶಿಖರಗಳಲ್ಲಿ
(ಸದ್ಗುರು ಚಿಂತನೆಗಳು)
ಸದ್ಗುರು ಜಗ್ಗಿ ವಾಸುದೇವ್
ಪ್ರಿಸಮ್ ಬುಕ್ಸ್ , ಬೆಂಗಳೂರು
ಬೆಲೆ: ರು. 125.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.