ರಸಪ್ರಶ್ನೆ
1. ಆಸ್ಟ್ರೇಲಿಯಾ ದೇಶದ ಏಕೈಕ 'ದ್ವೀಪರಾಜ್ಯ' ಯಾವುದು?
2. ಶ್ರೀಲಂಕಾ ದೇಶಕ್ಕಿದ್ದ ಹಿಂದಿನ ಹೆಸಛರೇನು?
3. ವಿಶ್ವದಲ್ಲೇ ಅತ್ಯಧಿಕ ಉಪ್ಪು ಹೊಂದಿರುವ ಸಮುದ್ರ ಯಾವುದು?
4. ಮಾನವ ಮೊದಲು ಬಳಸಿದ ಲೋಹ ಯಾವುದು?
5. ಇಂಗಾಲವನ್ನೊಳಗೊಂಡ ಅತಿ ಕಠಿಣ ವಸ್ತು ಯಾವುದು?
6. ಭಾರತದ ಯಾವ ಪ್ರದೇಶದಲ್ಲಿ 'ರೇಲ್ವೆ ಸ್ಟಾಫ್ ಕಾಲೇಜ್' ನಿರ್ಮಿಸಲಾಗಿದೆ?
7. ಫೋನೋಗ್ರಾಫ್ ಕಂಡುಹಿಡಿದ ವಿಜ್ಞಾನಿ ಯಾರು?
ಉತ್ತರಗಳು
1 ಟಾಸ್ಮೇನಿಯಾ
2 ಸಿಲೋನ್
3 ಮೃತ್ಯುಸಮುದ್ರ
4 ತಾಮ್ರ
5 ವಜ್ರ
6 ವಡೋದರ
7 ಜಾನ್ಕ್ರ್ಯೂಸಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.