ಟಾಪ್ 10 ಪುಸ್ತಕಗಳು
1. ಮರೆಯಲಾದೀತೆ (ಬೆಳಗೆರೆ ಕೃಷ್ಣಶಾಸ್ತ್ರಿಯವರ ನೆನಪುಗಳು)
ನಿರೂಪಣೆ: ನ. ರವಿಕುಮಾರ್
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: ರು.250
2. ಚಕ್ರಾಯಣ (ತಂತ್ರ ಪ್ರಧಾನ ಕಾದಂಬರಿ)
ಇಂದಿರಾತನಯ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರು.150
3. ಟಿಪ್ಪುಸುಲ್ತಾನ (ಟಿಪ್ಪುವಿನ ಇನ್ನೊಂದು ಮುಖ)
ಪ್ರತಾಪ್ ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: ರು.130
4. ನೀವು ಗೆಲ್ಲಬಲ್ಲಿರಿ (ವ್ಯಕ್ತಿತ್ವ ವಿಕಸನ ಕುರಿತು)
ಶಿವ್ ಖೇರಾ
ಅನು: ವಿಶ್ವೇಶ್ವರ ಭಟ್
ಮ್ಯಾಕ್ಮಿಲನ್ ಪಬ್ಲಿಷರ್ಸ್, ನವದೆಹಲಿ
ಬೆಲೆ: ರು.265
5. ಪಂಡಿತ್ ರವಿಶಂಕರ್ (ಖ್ಯಾತ ಸಿತಾರ್ ವಾದಕನ ಜೀವನ-ಸಾಧನೆ ಕುರಿತು)
ವೇಣುಗೋಪಾಲ್- ಶೈಲಜ
ರಾಗಮಾಲ ಪುಸ್ತಕ ಮಾಲಿಕೆ, ಮೈಸೂರು
ಬೆಲೆ: ರು.75
6. ಸಾಮಾನ್ಯರಲ್ಲಿ ಅಸಾಮಾನ್ಯರು (ಸಾಮಾನ್ಯರ ಅಸಾಮಾನ್ಯ ಗುಣಗಳ ಪರಿಚಯ)
ಸುಧಾಮೂರ್ತಿ
ಸ್ವಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: ರು.95
7. ಮೊಯಾನ್ ಕತೆಗಳು (ನೊಬೆಲ್ ಪುರಸ್ಕೃತ ಲೇಖಕನ ಕೆಲವು ಕತೆಗಳು)
ಅನು: ಗೋಪಾಲಕೃಷ್ಣ ಪೈ
ಭಾಗ್ಯಲಕ್ಷ್ಮೀ ಪ್ರಕಾಶನ, ಬೆಂಗಳೂರು
ಬೆಲೆ: ರು.70
8. ಘಾಚರ್ ಘೋಚರ್ (ವಿವೇಕರ ಹೊಸ ಕತೆಗಳು)
ವಿವೇಕ ಶಾನಭಾಗ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: ರು.95
9. ಸ್ವರ್ಣ ಬಾಲ್ಯದ ಸವಿನೆನಪುಗಳು (ಓಶೋ ಬಾಲ್ಯ)
ಓಶೋ
ಅನುಭವ ಪ್ರಕಾಶನ, ಬೆಂಗಳೂರು
ಬೆಲೆ: ರು. 225
10. ಲೋಕದಲ್ಲಿ ಜನಿಸಿದಾ ಬಳಿಕ (ಆತ್ಮಕಥನ)
ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು
ಬೆಲೆ: ರು.550.
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.