ರಸಪ್ರಶ್ನೆ
1. ಮೂರನೇ ದುಂಡು ಮೇಜಿನ ಸಮ್ಮೇಳನದಲ್ಲಿ ಪಾಲ್ಗೊಂಡ ಭಾರತೀಯ ಯಾರು?
2. ಏಷ್ಯಾದ ಅತಿದೊಡ್ಡ ಸೌರಶಕ್ತಿ ಯೋಜನೆ ಎಲ್ಲಿ ಶುರುವಾಗಿದೆ?
3. ಯಾವ ದೇಶದ ಧ್ವಜ ಅತಿ ಹಳೆಯದು?
4. ಜಗತ್ತಿನ ಅತಿ ಅಗಲದ ಸೇತುವೆ ಯಾವುದು?
5. ಭೂಮಿಗೆ ಅತಿ ಹತ್ತಿರವಿರುವ ಗ್ರಹ ಯಾವುದು?
6. ಸೌರವ್ಯೂಹದಲ್ಲೇ 'ಅತಿ ಶೀತಲ ಗ್ರಹ' ಯಾವುದು?
7. ಫೆರಾರಿ ಆಟೋಮೊಬೈಲ್‌ನ ಸ್ಥಾಪಕರು ಯಾರು?
ಉತ್ತರಗಳು
1. ಡಾ. ಬಿ.ಆರ್. ಅಂಬೇಡ್ಕರ್
2. ಜೋಧ್‌ಪುರ
3. ಡೆನ್ಮಾರ್ಕ್
4. ಸಿಡ್ನಿ ಹಾರ್ಬರ್ ಬ್ರಿಡ್ಜ್
5. ಶುಕ್ರ
6. ಯುರನೆಸ್
7. ಎನ್ಝೋ ಫೆರಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.