ನಿಶ್ಶಬ್ದಕೋಶ
ಬಂದೂಕು : ಸುಂದರವಿರುವ ಲೇಡಿ ಪೊಲೀಸರ ಕೈಯಲ್ಲಿ ಇದಿರಬಾರದು.
ರೈಲು : ವೇಗವಾಗಿ ಚಲಿಸುತ್ತಲೇ ಮೂತ್ರ ಮಾಡಬಹುದಾದ ಸ್ಥಳ.
ಕರ್ತವ್ಯ : ಮದುವೆ ಆದಮೇಲೆ ಹೆಂಡತಿಗೆ ತಲೆಬಾಗುವುದು.
ವಾಂತಿ : ಇದಾದ ಮೇಲೆ ಇದಕ್ಕೆ ಕಾರಣ ಹುಡುಕುತ್ತೇವೆ.
ವಯಸ್ಸು : ಹೆಣ್ಣಿಗೆ ಗೊತ್ತೇ ಇರದ ಒಂದೇ ಒಂದು ವಿಚಾರ.
ಭಿಕ್ಷೆ : ರಾಜಕಾರಣಿಗಳಿಗೆ ಹಾಕುವ ಮತ.
ಕಿಡಿಕಾರು : ಕಾರಿನಲ್ಲಿ ಕಾಣಿಸಿಕೊಂಡ ಕಿಡಿ.
ಲಾವಾರಸ : ಜ್ಯೂಸ್ ಅಂಗಡಿಗಳಲ್ಲಿ ಸಿಗದೇ ಇರುವಂಥದ್ದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.