ಒಂದೇಟು
-ಕೆಲವರು ಯಾಕಿನ್ನೂ ಜೀವಂತವಾಗಿದ್ದಾರೆಂದರೆ, ಈ ಸಮಾಜದಲ್ಲಿ ಶೂಟೌಟ್ ಅಪರಾಧವಾಗಿರುವ ಕಾರಣ.
-'ಬಾಗಿಲು ಬಡಿಯುವುದನ್ನು' ಕಂಡುಹಿಡಿದ ವ್ಯಕ್ತಿಗೆ ಮೊದಲ ನೊಬೆಲ್ ಸಿಗಬೇಕಿತ್ತು!
-ಸೆಕ್ಸ್ ವೇಳೆ ನೀವು ಮೇಲೆ ತಲುಪಬೇಕಾದರೆ, ಲಿಫ್ಟ್ನಲ್ಲಿ ಟ್ರೈ ಮಾಡಬಹುದು.
-ಹುಡುಗರು ಮಂಡಿಯೂರಿ ಪ್ರಪೋಸ್ ಮಾಡಿದರೆ, ಹುಡುಗಿಯರು ಪ್ರೆಗ್ನೆಂಟ್ ಆದ್ಮೇಲೆ ಪ್ರಪೋಸ್ ಮಾಡ್ತಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.