ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಟಾಪ್ 10 ಪುಸ್ತಕಗಳು

Rashmi Kasaragodu
Updated On : 3 Aug 2013, 3:04 am

1.    ಕುಮಾರವ್ಯಾಸ ಕಥಾಂತರ (ಆದಿ ಪರ್ವ- ಸಭಾ ಪರ್ವ)
    ಎಚ್.ಎಸ್. ವೆಂಕಟೇಶಮೂರ್ತಿ
    ಅಭಿನವ, ಬೆಂಗಳೂರು
    ಬೆಲೆ: 250
2.    ಸಮಗ್ರ ಕಾಮರೂಪಿ (ಕಾಮರೂಪಿಯವರ ಸಮಗ್ರ ಕಥೆ, ಕಾದಂಬರಿ, ಕವನ ಇತ್ಯಾದಿ)
    ಕಾಮರೂಪಿ
    ಸಂಚಯ, ಬೆಂಗಳೂರು
    ಬೆಲೆ: 250
3.    ಮಧುರ ಗಾಯಕ ಮನ್ನಾಡೇ (ಖ್ಯಾತ ಗಾಯಕ ಮನ್ನಾಡೇ ಕುರಿತು)
   ಜಿ.ಜಿ. ನಾಗರಾಜ ಮತ್ತು ಇತರರು
   ಐಬಿಎಚ್ ಪ್ರಕಾಶನ, ಬೆಂಗಳೂರು
   ಬೆಲೆ: 130
4.    ಸರಸ ಸಾಹಿತ್ಯ ಸಾರಾಮೃತ (ಪ್ರಸಿದ್ಧ ಸಾಹಿತಿಗಳ ಪ್ರಸಿದ್ಧ ಲೇಖನ ಸಂಗ್ರಹ)
   ಸಂ: ಬಿ.ಎಸ್. ಕೇಶವರಾವ್
   ಅಂಕಿತ ಪುಸ್ತಕ, ಬೆಂಗಳೂರು
   ಬೆಲೆ: 195
5. ಇಳಾ ಭಟ್ (ಸ್ತ್ರೀ ಸಮೂಹ ಶಕ್ತಿ ಸೇವಾದ ರೂವಾರಿಯ ಜೀವನ- ಸಾಧನೆ)
    ಡಾ.ಗೀತಾ ಶೆಣೈ
    ನವಕರ್ನಾಟಕ ಪ್ರಕಾಶನ, ಬೆಂಗಳೂರು
    ಬೆಲೆ: 60
6.    ಅಮ್ಮ ಹೇಳಿದ ಎಂಟು ಸುಳ್ಳುಗಳು (ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ)
    ಎ.ಆರ್. ಮಣಿಕಾಂತ್                       
    ನೀಲಿಮಾ ಪ್ರಕಾಶನ, ಬೆಂಗಳೂರು              
   ಬೆಲೆ: 110
7.    ಮೂಲ ದಾಖಲೆಗಳಲ್ಲಿ ಹುದುಗಿದ್ದ ಟಿಪ್ಪು (ಟಿಪ್ಪುವಿನ ಮತ್ತೊಂದು ಮುಖ)
    ಡಾ.ಎಂ. ಚಿದಾನಂದಮೂರ್ತಿ
    ಭಾರತ ವಿಕಾಸ್ ಪರಿಷತ್ತು, ಬೆಂಗಳೂರು
    ಬೆಲೆ: 100
8.    ನೀನಿಲ್ಲದೇ ನನಗೇನಿದೆ.... (ತಕ್ಕ ಸಂಗಾತಿ ಆಯ್ಕೆಗೆ ಸೂಕ್ತ ಮಾರ್ಗದರ್ಶನ)
    ಡಾ.ವಿರೂಪಾಕ್ಷ ದೇವರಮನೆ
    ಸಾವಣ್ಣಪ್ರಕಾಶನ, ಬೆಂಗಳೂರು    
    ಬೆಲೆ: 160
9.    ಕರ್ನಾಟಕ ಸಂಗಾತಿ (ಕರ್ನಾಟಕದ ನೆಲ-ಜಲ-ಭಾಷೆ ಕುರಿತ ಮಾಹಿತಿ ಕೋಶ)
    ಸಂ: ಪ್ರೊ.ಬರಗೂರು ರಾಮಚಂದ್ರಪ್ಪ                                  
    ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು                     
    ಬೆಲೆ: 275
10. ಆಧ್ಯಾತ್ಮದ ಮಧ್ಯೆ ಬಿಡುವು (ಓಶೋ ಅವರ ಸಾಮಾಜಿಕ ಮತ್ತು ರಾಜಕೀಯ ಚಿಂತನೆ)
    ಅನು: ಟಿ.ಎನ್. ವಾಸುದೇವಮೂರ್ತಿ
    ಓಶೋ ಇನ್ ಕರ್ನಾಟಕ, ಮೈಸೂರು
    ಬೆಲೆ: 250



ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement