ಒಂದೇಟು
ಶೇ.20 ಗಂಡಸರಿಗಷ್ಟೇ ಮೆದುಳಿರುತ್ತೆ. ಮತ್ತೆ ಅವರೆಲ್ಲರೂ ಬ್ರಹ್ಮಚಾರಿಗಳು!
ಆ ಕುಡುಗಿ ನೈಸ್ ವ್ಯಕ್ತಿಗಾಗಿ ಹುಡುಕಾಡಿದಳು, ಕೊನೆಗೆ ಬಾಣಲೆ ತಲೆಯವನು ಸಿಕ್ಕ!
ನಿಮ್ಮ ತಂದೆಯ ಮಕ್ಕಳಲ್ಲಿ ಯಾರಾದರೂ ಬದುಕಿದ್ದಾರಾ?
'ಸೋರಿಕೆ' ಭೂಮಿ ಮೇಲಿನ ಅತಿದೊಡ್ಡ ಸಮಸ್ಯೆ.
ಬಂದೂಕುಗಳು ಯಾವತ್ತೂ ಕೊಲ್ಲುವುದಿಲ್ಲ, ಅದರ ಹಿಂದಿದ್ದವರು ಕೊಲ್ಲುತ್ತಾರಷ್ಟೇ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.