ಟಾಪ್ 10 ಪುಸ್ತಕ
1. ಸಮಗ್ರ ಕಾಮರೂಪಿ (ಪ್ರಸಿದ್ಧ ಲೇಖಕ ಕಾಮರೂಪಿ (ಎಂ.ಎಸ್. ಪ್ರಭಾಕರ್) ಅವರ ಸಮಗ್ರ ಬರಹಗಳು)
ಕಾಮರೂಪಿ
ಸಂಚಯ, ಬೆಂಗಳೂರು
ಬೆಲೆ: 250
2. ಓಬೀರಾಯನ ಕಾಲದ ಕತೆಗಳು (ಅಪರೂಪದ ಕಥಾಸಂಕಲನ)
ಸಂ: ಬಿ.ಜನಾರ್ಧನ ಭಟ್
ಕೌಸ್ತುಭ ಪ್ರಕಾಶನ, ಬೆಂಗಳೂರು
ಬೆಲೆ: 350
3. ಬಡವರ ಮಗಳು ಹೆಣ್ಣಲ್ಲ (ಬಾನು ಮುಷ್ತಾಕ್ ಹೊಸ ಕಥೆಗಳು)
ಬಾನು ಮುಷ್ತಾಕ್
ಅಭಿರುಚಿ ಪ್ರಕಾಶನ, ಮೈಸೂರು
ಬೆಲೆ: 120
4. ಕುಮಾರವ್ಯಾಸ ಕಥಾಂತರ (ಆದಿ ಪರ್ವ- ಸಭಾ ಪರ್ವ)
ಎಚ್.ಎಸ್. ವೆಂಕಟೇಶಮೂರ್ತಿ
ಅಭಿನವ, ಬೆಂಗಳೂರು
ಬೆಲೆ: 250
5. ಕನ್ನಡಕ್ಕೊಬ್ಬನೇ ಕೈಲಾಸಂ (ಕೈಲಾಸಂ ಬದುಕು - ಬರಹ)
ಬಿ.ಎಸ್. ಕೇಶವರಾವ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 195
6. ಏನು ಗಣಿತ ಅಂದ್ರಾ... (ರಂಜನೀಯವಾಗಿ ಗಣಿತ ಕಲಿಕೆ)
ಬಿ.ಎಸ್. ಶೈಲಜಾ
ನವಕರ್ನಾಟಕ ಪ್ರಕಾಶನ,ಬೆಂಗಳೂರು
ಬೆಲೆ: 75
7. ದೇವಯಾನಿ (ಪೌರಾಣಿಕ ಕಾದಂಬರಿ)
ಶಿವಮೂರ್ತಿ ನಂದನ ಹೊಸೂರು
ಕಣ್ವ ಪ್ರಕಾಶನ, ಬೆಂಗಳೂರು
ಬೆಲೆ: 200
8. ಸ್ಯಾಮ್ ಅಂಕಲ್ಗೆ ಪತ್ರಗಳು (ಬಿಡಿ ಬರಹಗಳು)
ಸಾದತ್ ಹಸನ್ ಮಾಂಟೊ
ಅನು: ಹಸನ್ ನಯೀಂ ಸುರಕೋಡ
ಚಿಂತನ ಪುಸ್ತಕ, ಬೆಂಗಳೂರು
ಬೆಲೆ: 140
9. ವಿಶ್ವ ಸಿನಿಮಾ (ಮಾತು ಬರುವ ತನಕದ ಸಿನೆಮಾ ಪ್ರಪಂಚ)
ಪಿ.ಆರ್. ರಾಮದಾಸ ನಾಯ್ಡು
ವಿಶ್ವ ಸಿನಿಮಾ ಅಧ್ಯಯನ ಕೇಂದ್ರ, ಬೆಂಗಳೂರು
ಬೆಲೆ: 600
10. ರಿಚರ್ಡ್ ಬ್ರಾನ್ಸನ್ (ಸಿರಿವಂತನೊಳಗೊಬ್ಬ ಸಾಹಸಿ ಮಾನವತಾವಾದಿ)
ಕನ್ನಡಕ್ಕೆ: ಎಸ್.ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: 250
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.