ಬೆಸ್ಟ್ಫ್ರೆಂಡ್: ನೀವು ಹೇಳದೇ ಇರುವುದನ್ನು ಗ್ರಹಿಸಿಕೊಳ್ಳುವವ.

ಅಳು: ಒಂದು ಉತ್ತರ ಕಾಣದ ಪ್ರವಾಹ.
ಪಂಚಾಕ್ಷರಿ: ಪಂಚೆ ಮೇಲೆ ಅಕ್ಷರ ಬರೆಯುವವ.
ಗೊರಕೆ: ನಿದ್ದೆ ಜೋರು ಬಂದಿದೆ ಎಂದು ತಿಳಿಸುವ ಸೈರನ್.