ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಲೈಬ್ರೆರಿಯಲ್ಲಿ ಹೀಗೊಂದು ಫಲಕ ಕಾಣಿಸಿತು...

Vishwanath S
Updated On : 17 Aug 2013, 1:28 am

ಲೈಬ್ರೆರಿಯಲ್ಲಿ ಹೀಗೊಂದು ಫಲಕ ಕಾಣಿಸಿತು, 'ಸೆಕ್ಸ್ ಬುಕ್ಕನ್ನು ಓದುವವರು ದಯವಿಟ್ಟು ಎರಡೂ ಕೈಗಳಿಂದ ಪುಸ್ತಕವನ್ನು ಹಿಡಿದುಕೊಳ್ಳಿ'!
    ತುಟಿಯಿಂದ ಮಾಡಬಹುದಾದ ಎರಡನೇ ಸಂತೋಷದ ವಿಚಾರವೆಂದರೆ, ನಗು.
    ಕತ್ತಲಿನ ವೇಗವನ್ನು ಇಲ್ಲಿಯ ತನಕ ಯಾರೂ ಕಂಡುಹಿಡಿದಿಲ್ಲ.
    ಎಲ್ಲರೂ ಸ್ವರ್ಗಕ್ಕೆ ಹೋಗಲು ಬಯಸುತ್ತಾರೆ. ಆದರೆ, ಯಾರೂ ಸಾಯುವುದಕ್ಕೆ ಬಯಸುವುದಿಲ್ಲ.
    ಎಷ್ಟೇ ದೊಡ್ಡ ಮನುಷ್ಯನೇ ಆದರೂ ಹುಟ್ಟುವಾಗ ಸಣ್ಣವನಾಗಿಯೇ ಇದ್ದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement