ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಏನು! ಸಂಸಾರವೆಂಬುದು ಹಳಿಯ ಮೇಲೆಯೇ ಓಡಬೇಕೆ?

Mainashree
Updated On : 31 Aug 2013, 3:25 am

ಪಿ.ಜೆ. ರಾಘವೇಂದ್ರ, ಮೈಸೂರು
-    ಸಿದ್ದು ಮೋದಿಯಾದರೆ ವಾದ್ರಾ ಯಾರು?
    -ಅದಕ್ಕೆ 'ರೇಸ್‌'ನಲ್ಲಿ ಬಹಳ ಜನ ಇದ್ದಾರೆ. ಅಂದ್ರಂತೆ ಅಂಬಿ!

    ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
-    ರಮ್ಯಾ ವಿರುದ್ಧ ಪೂಜಾ ಗಾಂಧಿ ಸ್ಪರ್ಧಿಸಿದ್ದರೆ ಏನಾಗುತ್ತಿತ್ತು?
    -ಗಾಸಿಪ್‌ಗಳು ಅವರ ಬೆನ್ನ ಹತ್ತುತ್ತಿದ್ದವು!
    ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿ ಮಠ
-    ಏನು! ಸಂಸಾರವೆಂಬುದು ಹಳಿಯ ಮೇಲೆಯೇ ಓಡಬೇಕೆ?
    -ಅದು ಯಾವಾಗಲೂ 'ರೈಲು' ಬಿಡುತ್ತಿರುವವರ ಉಪದೇಶ!

    ವಿ. ಹೇಮಂತಕುಮಾರ, ಬೆಂಗಳೂರು.
-    'ವಿ' ಅಂದರೆ ವಿಕ್ಟರಿನಾ ಅಂತ ಕೇಳಿದ್ದಾಳಲ್ಲ?
    ಕನ್ನಡದಲ್ಲಾದ್ರೆ ವಿವಾಹ, ವಿಚ್ಛೇದನ ಅಂತಲೂ ಆಗುತ್ತೆ! 

ಘಾಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments