ಟಾಪ್ 10 ಪುಸ್ತಕಗಳು
1. ಮೃತ ಸಂಜೀವಿನಿ (ಪುರಾತನ ಋಷಿಮುನಿಗಳು ರೋಗಗಳನ್ನು ಗೆದ್ದ ಸುಲಭ ಸೂತ್ರಗಳು)
ತೀರ್ಥರಾಮ ವಳಲಂಬೆ
ಯಾನ ಪ್ರಕಾಶನ, ಮಂಗಳೂರು
ಬೆಲೆ: 120
2. ಶಾಂತಿನಾಥ ದೇಸಾಯಿ ಅವರ ಸಮಗ್ರ ಕತೆಗಳು
ಶಾಂತಿನಾಥ ದೇಸಾಯಿ
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 325
3. ವಿಕ್ಟೋರಿಯಾ ಗೌರಮ್ಮ (ಕಳೆದು ಹೋದ ಕೊಡಗಿನ ರಾಜಕುಮಾರಿಯ ಕತೆ)
ಸಿ.ಪಿ. ಬೆಳ್ಳಿಯಪ್ಪ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 150
4. ಬೆತ್ತಲೆ ಜಗತ್ತು - 15 (ಜನಪ್ರಿಯ
ಅಂಕಣ ಬರಹಗಳು)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150
5. ತಪಸ್ವೀಜಿ ಮಹಾರಾಜ್ (185 ವರ್ಷ ಬದುಕಿದ್ದ ಸಿದ್ದಾರೂಢರೊಬ್ಬರ ಜೀವನ ಚರಿತ್ರೆ)
ಟಿ.ಎಸ್. ಅನಂತಮೂರ್ತಿ
ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ
ಬೆಲೆ: 275
6. ರಹಸ್ಯ (ಜಗತ್ಪ್ರಸಿದ್ಧ ಸೀಕ್ರೆಟ್ ಪುಸ್ತಕದ ಕನ್ನಡಾನುವಾದ)
ರೋಂಡಾ ಬೈರನ್
ಅನು: ಶಿವಾನಂದ ಬೇಕಲ್
ಮಂಜುಳಾ ಪಬ್ಲಿಷಿಂಗ್ ಹೌಸ್, ಭೂಪಾಲ್
ಬೆಲೆ: 350
7. ಅಲಮೇಲಮ್ಮನ ಶಾಪ (ಒಂದು ಅಧ್ಯಯನ)
ಪ್ರೊ.ಪಿ.ವಿ. ನಂಜರಾಜ ಅರಸು
ಅಭಿರುಚಿ ಪ್ರಕಾಶನ, ಮೈಸೂರು
ಬೆಲೆ: 150
8. ಗಗನಗೋಚರೀ ವಸುಂಧರಾ (ಪುರಾತನರು ಆಕಾಶದಿಂದ ಭೂ ದೃಶ್ಯಗಳನ್ನು ನೋಡಿದ್ದಾರೆಯೇ?)
ಡಾ.ಶ್ರೀವತ್ಸ ಎಸ್.ವಟಿ
ಅಹೋರಾತ್ರ ಪ್ರಕಾಶನ, ಮುಂಬಯಿ
ಬೆಲೆ: 300
9. ಹಿಮಾಲಯದ ಗುರುವಿನ ಗರಡಿಯಲ್ಲಿ (ಒಬ್ಬ ಯೋಗಿಯ ಆತ್ಮಕಥೆ)
ಶ್ರೀ. ಎಂ.
ಅನು: ನಯನಾ ಕಾಶ್ಯಪ್
ಮೆಜೆಂತಾ ಪ್ರೆಸ್, ಮಡಿಕೇರಿ
ಬೆಲೆ: 270
10. ಮಧುರ ಮಧುರವೀ ಮಂಜುಳಗಾನ (ಕನ್ನಡ ಚಿತ್ರಗೀತೆಗಳ ಸಂಕಲನ)
ಸಂಗ್ರಹ: ಗುರುರಾಜ್
ಗುರುರಾಜ್ ಪ್ರಕಾಶನ, ಬೆಂಗಳೂರು
ಬೆಲೆ: 350
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.