ಸಾಪ್ತಾಹಿಕಪ್ರಭ

ಈ ವಾರದ ಟಾಪ್ ಟೆನ್ ಪುಸ್ತಕಗಳು

01.ಮುಂಜಾವಿಗೊಂದು ನುಡಿಕಿರಣ             (ಮನಕೆ ತಂಪೆರೆಯುವ ನುಡಿಮುತ್ತುಗಳು) ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ
        ಸ್ಪರ್ಶ ಫೌಂಡೇಷನ್, ಬೆಂಗಳೂರು
        ಬೆಲೆ: ರು.125
02. ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ (ಅಂಕಣ ಬರಹಗಳು)
        ಲಕ್ಷ್ಮೀಶ ತೋಳ್ಪಾಡಿ
        ಅಭಿನವ, ಬೆಂಗಳೂರು ಬೆಲೆ: ರು.100
03. ಅಮೀರ್ ಬಾಯಿ ಕರ್ನಾಟಕಿ (ಖ್ಯಾತ ಹಾಡು ನಟಿಯ ಜೀವನ ಕಥನ)
        ರಹಮತ್ ತರೀಕೆರೆ
        ಪಲ್ಲವ ಪ್ರಕಾಶನ, ಚನ್ನಪಟ್ಟಣ
        ಬೆಲೆ: ರು. 300
04. ಸಮಾನತೆ ಕನಸನ್ನು ಮತ್ತೆ ಕಾಣುತ್ತಾ  (ದಲಿತ ಪ್ರಜ್ಞೆಯ ವಿಶೇಷ
        ಸಂಚಿಕೆಯ ಬರಹಗಳು)
        ಪ್ರಧಾನ ಸಂಪಾದಕರ:
        ಕೆ.ಎನ್. ಶಾಂತಕುಮಾರ್
        ದಲಿತ ಸಂಘರ್ಷ ಸಮಿತಿ, ಮೈಸೂರು
        ಬೆಲೆ: ರು. 160
05. ರೋಗನಿವಾರಕ ಜೀವನ ಶೈಲಿ (ಔಷಧವಿಲ್ಲದೆ ತೀವ್ರ ಸ್ವರೂಪದ ಕಾಯಿಲೆಗಳನ್ನು ಗುಣಪಡಿಸಿಕೊಳ್ಳ    ಬೇಕೆ? ಈ ಪುಸ್ತಕ ಓದಿ)
    ಡಾ. ಎ.ಎನ್. ನಾಗರಾಜ್
    ಅಂಕಿತ ಪುಸ್ತಕ      ಬೆಲೆ: ರು.150
06. ರಿಚರ್ಡ್‌ಬ್ರಾನ್‌ಸನ್
    (ಸಿರಿವಂತನೊಳಗೊಬ್ಬ ಸಾಹಸಿ
    ಮಾನವತಾವಾದಿಯ ಆತ್ಮಕಥೆ)
    ಅನು: ಎಸ್. ಉಮೇಶ್
    ಧಾತ್ರಿ ಪ್ರಕಾಶನ, ಮೈಸೂರು
    ಬೆಲೆ: ರು. 250
07. ಸುರಗಿ (ಯು. ಆರ್. ಅನಂತಮೂರ್ತಿ ಅವರ ಆತ್ಮಕಥನ)
     ನಿರೂಪಣೆ: ಜ.ನಾ. ತೇಜಶ್ರೀ
     ಅಕ್ಷರ ಪ್ರಕಾಶನ, ಹೆಗ್ಗೋಡು
     ಬೆಲೆ: ರು. 250
 08. ಮಾವೋನ ಕೊನೆಯ ನರ್ತಕ
    (ಲೀ ಕುನ್ ಕ್ಸಿನ್ ಆತ್ಮಕಥೆ)
     ಅನು: ಜಯಶ್ರೀ ಭಟ್
     ಛಂದ ಪುಸ್ತಕ , ಬೆಂಗಳೂರು
     ಬೆಲೆ: ರು. 220
09. ಬೆಂದ ಕಾಳು  ಆನ್ ಟೋಸ್ಟ್  (ಕಾರ್ನಾಡರ ಹೊಸ ನಾಟಕ)
    ಗಿರೀಶ ಕಾರ್ನಾಡ
    ಮನೋಹರ ಗ್ರಂಥಮಾಲಾ ಬೆಲೆ:ರು.70
10. ಓ ..... ನನ್ನ ಚೇತನ
     ಡಾ.ನಾ. ಸೋಮೇಶ್ವರ               
    ಸಾವಣ್ಣ ಪ್ರಕಾಶನ, ಬೆಂಗಳೂರು
    ಬೆಲೆ: ರು.180

-ಮಾಹಿತಿ: ಅಂಕಿತ ಪುಸ್ತಕ  53, ಗಾಂಧಿಬಜಾರ್ ಮುಖ್ಯ ರಸ್ತೆ   ಬಸವನಗುಡಿ ಬೆಂಗಳೂರು- 560004  ದೂರವಾಣಿ - 26617100, 26617755

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ