ಈರುಳ್ಳಿ ನನಗೊಂದು ಜೋಕ್ ಹೇಳ್ತು. ನಗಬೇಕೋ, ಅಳಬೇಕೋ ಅಂತ ಗೊತ್ತಾಗ್ಲಿಲ್ಲ!
ಬುದ್ಧಿವಂತಿಕೆ ಎನ್ನುವುದು ಅಂಡರ್‌ವೇರ್ ಇದ್ದಂತೆ. ಅಗತ್ಯವಿದ್ದಾಗ ಮಾತ್ರ ತೋರಿಸ್ಬೇಕಾಗುತ್ತೆ!
ಮಗು ಹುಟ್ಟುವ ತನಕ ಪ್ರತಿ ಗಂಡನಿಗೂ ಹೆಂಡ್ತಿ ಸೆಕ್ಸ್‌ಗೆ ಸದಾ ಪರ್ಮಿಶನ್ ಕೊಟ್ಟೇ ಕೊಡುತ್ತಾಳೆ.
ಮನೆಯ ಬಾತ್‌ರೂಮ್ ಎಷ್ಟು ಅಗಲ, ಉದ್ದ ಇದೆ ಅಂತ ಮದುವೆಯಾದವರಿಗಿಂತ ಹೆಚ್ಚು ಬ್ಯಾಚುಲರ್‌ಗಳಿಗೇ ಗೊತ್ತಿರುತ್ತೆ!
ಹೊಟ್ಟೆ ತುಂಬಾ ತಿಂದಾದ ಮೇಲೆಯೇ ನಾನು ಡಯೆಟ್ ಶುರುಮಾಡೋದು!
ವಿಶ್ರಾಂತಿಗೂ ಮುನ್ನ ರೆಸ್ಟ್ ತೆಗೆದುಕೊಳ್ಳುವುದಕ್ಕೆ ಸೋಮಾರಿತನ ಅಂತಾರೆ.
ಬೆಡ್ ಮೇಲೆ ಬ್ರೇಕ್‌ಫಾಸ್ಟ್ ಮಾಡೋಣ ಅಂತ ಹೆಂಡ್ತಿಗೆ ಹೇಳಿದ್ರೆ, ಹೋಗಿ ಕಿಚನ್‌ನಲ್ಲಿ ಮಲ್ಕೋ ಅಂದ್ಲು.
ನನಗೆ ಹೋಮ್‌ಮೇಡ್ ಗಿಫ್ಟ್ ಕೊಟ್ಟು ಅಭ್ಯಾಸ. ನನ್ನ ಮಕ್ಕಳಲ್ಲಿ ಯಾರನ್ನೂ ಬೇಕಾದ್ರೂ ಆರಿಸ್ಕೊಳ್ಳಬಹುದು.
ಮದುವೆ ಎನ್ನುವುದು ಸದಾ ಗರ್ಜಿಸುವ ವ್ಯಕ್ತಿ ಮತ್ತು ಗಂಡನೊಂದಿಗೆ ಘಟಿಸುತ್ತದೆ.
ನಾನು ಯಾವತ್ತೂ ಬಾಸ್ ಆಗಲೂ ಸಾಧ್ಯವಿಲ್ಲ. ಏಕೆಂದರೆ, ನಾನೊಬ್ಬ ಗಂಡ!