ಸಾಪ್ತಾಹಿಕಪ್ರಭ

ಭಗತ್ ಜಗತ್ತು

ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ನಮ್ಮ ಕ್ರಾಂತಿಕಾರಿಗಳಲ್ಲಿ ಅಗ್ರಗಣ್ಯ ಭಗತ್‌ಸಿಂಗ್. ಭಗತ್ ಬಗ್ಗೆ ಹಿಂದಿಯಲ್ಲಿ ಮೂರ್ನಾಲ್ಕು ಚಿತ್ರಗಳೂ ಬಂದಿವೆ. ಅನೇಕ ಹಿಂದಿ ಲೇಖಕರು ಅವನ ಚರಿತ್ರೆ ದಾಖಲಿಸಿದ್ದಾರೆ. ಇಂಗ್ಲಿಷಿನಲ್ಲೂ ಕೆಲವು ಕೃತಿಗಳು ಭಗತ್‌ನ ಜೀವನಚರಿತ್ರೆ ಸಾರುತ್ತವೆ. ಆದರೆ, ಕನ್ನಡದಲ್ಲೊಂದು ಕೊರತೆಯಿತ್ತು. ಭಗತ್ ಬಗ್ಗೆ ಸಮಗ್ರ ತಿಳಿದುಕೊಳ್ಳಲು ಒಂದು ಕೃತಿಯ ಅಗತ್ಯವಿತ್ತು. ಅವರ ಬದುಕನ್ನು ಪರಿಚಯಿಸುವ ಕೃತಿ 'ಯುಗದ್ರಷ್ಟ ಭಗತ್‌ಸಿಂಗ್‌'. ಈ ಕೃತಿಯ ಮೂಲ ಲೇಖಕಿ ಭಗತ್‌ಸಿಂಗ್ ಅವರ ಸಹೋದರ ಕುಲ್‌ತಾರ್ ಸಿಂಗ್‌ರ ಮಗಳು ಡಾ. ವೀರೇಂದ್ರ ಸಿಂಧು. ಬಾಬು ಕೃಷ್ಣಮೂರ್ತಿಯವರು ಈ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಿಂದ ಆಯ್ದ ಭಾಗಗಳು ನಿಮಗಾಗಿ......

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್