ಸಾಪ್ತಾಹಿಕಪ್ರಭಒಂದೇಟು
Updated On : 16 Feb 2013, 5:43 am
- ನನಗೆ ವಾದ ಮಾಡಿ ಗೊತ್ತಿಲ್ಲ. ಆದರೂ, ನಾನು ಮಾಡಿದ್ದೇ ಸರಿ ಅಂತ ಯಾಕೆ ಹೇಳ್ತೀನಿ ಅಂದ್ರೆ...
- ನನ್ನ ಮನೆ ಸ್ವಚ್ಛವಾಗಿದೆ ಅಂದ್ರೆ ಇವತ್ತು ನಾನು ಫೇಸ್ಬುಕ್ ನೋಡಿಲ್ಲ ಅಂತ ಅರ್ಥ.
- ನನ್ನ ಗಂಡ ತುಂಬಾ ಧ್ಯಾನಸ್ಥ. ಗಂಟೆಗಟ್ಟಲೆ ಟಾಯ್ಲೆಟ್ಟಿಂದ ಹೊರಗೆ ಬರೋದಿಲ್ಲ.
- ನೀನು ಬೆತ್ತಲೆಯಾಗಿ ಹುಟ್ಟಿದೆ ಅಂತ ಗರ್ಲ್ಫ್ರೆಂಡ್ಗೆ ಹೇಳಿದೆ. ಅದಕ್ಕೆ ಅವಳಿಗೆ ಸಿಟ್ಟು ಬಂತು!
- ಕುಡುಕರಿಗೆ ಬರವಣಿಗೆ ಗೊತ್ತಿದ್ದಿದ್ದರೆ ಎಂತೆಂಥದ್ದೋ ಥ್ರಿಲ್ಲರ್ ಕಾದಂಬರಿಗಳು ಹೊರಬರುತ್ತಿದ್ದವು.
- ಕೆಲವು ದೇಶಗಳಲ್ಲಿ ವೇಶ್ಯೆಗಾರಿಕೆ ಕಾನೂನುಬಾಹಿರ. ಅದೇ ಅಲ್ಲೊಂದು ಕ್ಯಾಮೆರಾ ಇಟ್ಟು, ಪೋರ್ನ್ ಮೂವಿ ಅಂತ ಕರೆದರೆ ಅದು ಲೀಗಲ್!
- ಹಣ ಮಾತಾಡುತ್ತೆ ಅಂತ ನನ್ಗೆ ಗೊತ್ತಾಗಿದ್ದು ಮೊಬೈಲ್ಗೆ ಕರೆನ್ಸಿ ಹಾಕಿದಾಗ!
- ಪರಿವರ್ತನೆ ಜಗತ್ತಿನ ನಿಯಮ ಎಂಬ ನಮ್ಮ ಘೋಷಣೆ ಶುರುವಾಗಬೇಕಿರುವುದು ಅಂಡರ್ವೇರ್ನಿಂದ.