1. ಮುಂಜಾವಿಗೊಂದು ನುಡಿಕಿರಣ (ಮನಕೆ ತಂಪೆರೆಯುವ ನುಡಿ ಮುತ್ತುಗಳು)
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ
ಸ್ಪರ್ಶ ಫೌಂಡೇಷನ್, ಬೆಂಗಳೂರು. ಬೆಲೆ: 125 ರು.
2. ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು)
ದೇವನೂರ ಮಹಾದೇವ
ಅಭಿನವ ಪ್ರಕಾಶನ, ಬೆಂಗಳೂರು. ಬೆಲೆ: 150 ರು.
3. ನೇತಾಜಿ: ಚಲೋ ದಿಲ್ಲಿ ಎಂದು ಹೋದರೆಲ್ಲಿ?
ಪ್ರತಾಪ್‌ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಬೆಲೆ: 200 ರು.
4. ಅನಿವಾಸಿಗಳೇ ವಾಸಿ (ಅಮೆರಿಕ 'ಅಕ್ಕ' ಪ್ರವಾಸ ಕಥನ)
ಎಚ್. ಡುಂಡಿರಾಜ್
ಅಂಕಿತ ಪುಸ್ತಕ, ಬೆಂಗಳೂರು. ಬೆಲೆ: 70 ರು.
5. ಅಮೀರ್ ಬಾಯಿ ಕರ್ನಾಟಕಿ (ಖ್ಯಾತ ಹಾಡು ನಟಿಯ ಜೀವನ ಕಥನ)
ರಹಮತ್ ತರೀಕೆರೆ
ಪಲ್ಲವ ಪ್ರಕಾಶನ, ಚನ್ನಪಟ್ಟಣ. ಬೆಲೆ: 300 ರು.
6. ಅಲಿಗೆ ಪುಟ್ಟಯ್ಯ ನಾಯಕ (ಕುವೆಂಪು ಅವರ ಗೌರವಕ್ಕೆ ಪಾತ್ರರಾಗಿದ್ದವರು)
ಸಂ: ವಿ. ಎಂ. ಕುಮಾರಸ್ವಾಮಿ, ಡಾ. ಬಿ.ಆರ್. ಸತ್ಯನಾರಾಯಣ,
ದೇಸಿ ಪುಸ್ತಕ, ಬೆಂಗಳೂರು. ಬೆಲೆ: 200 ರು.
7. ಘಾಚರ್ ಘೋಚರ್ (ಕಥಾಸಂಕಲನ)
ವಿವೇಕ ಶಾನಭಾಗ
ಅಕ್ಷರ ಪ್ರಕಾಶನ, ಹೆಗ್ಗೋಡು. ಬೆಲೆ: 95 ರು.
8. ಅಮ್ಮ ಹೇಳಿದ ಎಂಟು ಸುಳ್ಳುಗಳು (ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು. ಬೆಲೆ: 90 ರು.
9. ಸಮಾನತೆ ಕನಸನ್ನು ಮತ್ತೆ ಕಾಣುತ್ತಾ (ದಲಿತ ಪ್ರಜ್ಞೆಯ ವಿಶೇಷ ಸಂಚಿಕೆಯ ಬರೆಹಗಳು)
ಪ್ರಧಾನ ಸಂಪಾದಕರು: ಕೆ.ಎನ್. ಶಾಂತಕುಮಾರ್
ದಲಿತ ಸಂಘರ್ಷ ಸಮಿತಿ, ಮೈಸೂರು. ಬೆಲೆ: 160 ರು.
10. ಬೆಂದ ಕಾಳು ಆನ್ ಟೋಸ್ಟ್ (ಕಾರ್ನಾಡರ ಹೊಸ ನಾಟಕ)
ಗಿರೀಶ ಕಾರ್ನಾಡ, ಮನೋಹರ ಗ್ರಂಥಮಾಲಾ,
ಧಾರವಾಡ. ಬೆಲೆ: 70 ರು.