01. ಎದೆಗೆ ಬಿದ್ದ ಅಕ್ಷರ
(ಬಿಡಿ ಬರಹಗಳು)
ದೇವನೂರು ಮಹಾದೇವ
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: ರು. 150
02. ಅಜ್ಞಾತನೊಬ್ಬನ ಆತ್ಮಚರಿತ್ರೆ (ಕಾದಂಬರಿ)
ಕೃಷ್ಣಮೂರ್ತಿ ಹನೂರು
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರು.150
03. ಮುಂಜಾವಿಗೊಂದು ನುಡಿಕಿರಣ (ಮನಕೆ ತಂಪೆರೆಯುವ ನುಡಿ ಮುತ್ತುಗಳು)
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ
ಸ್ಪರ್ಶ ಫೌಂಡೇಷನ್, ಬೆಂಗಳೂರು
ಬೆಲೆ: ರು.125
04. ಸುರಗಿ (ಯು. ಆರ್. ಅನಂತಮೂರ್ತಿ ಅವರ ಆತ್ಮಕಥನ )
ನಿರೂಪಣೆ: ಜ.ನಾ. ತೇಜಶ್ರೀ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: ರು. 250
05. ತೇಜಸ್ವಿ ಬದುಕು-ಬರೆಹ (ಪೂರ್ಣಚಂದ್ರ ತೇಜಸ್ವಿ ಕುರಿತು)
ಸಂ: ಡಾ.ಎಂ. ಬೈರೇಗೌಡ
ಡಾ.ಬಿ.ಆರ್. ಸತ್ಯನಾರಾಯಣ
ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಪುರ ದೊಡ್ಡಿ ಬೆಲೆ: ರು. 150
06. ಮನಸ್ಸೇ ರಿಲ್ಯಾಕ್ಸ್ ಪ್ಲೀಸ್
(ನೆಮ್ಮದಿಯ ಗಳಿಕೆಗೆ ಹಲವು ದಿಕ್ಸೂಚಿ ಸೂತ್ರಗಳು)
ಸ್ವಾಮಿ ಸುಖಬೋಧಾನಂದ
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: ರು. 95
07. ರಸ್ತೆ ನಕ್ಷತ್ರ (ಬೀದಿ ಬದುಕಿನ ಕಥನಗಳು)
ದಯಾನಂದ .ಟಿ . ಕೆ.
ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಬೆಲೆ: ರು. 105
08. ನೌಕಾ ಬಂಡಾಯ 1946 (ಸಾಗರದಲ್ಲಿ ಅಗ್ನಿ ಶಿಖೆ)
ಬಿ.ಪಿ. ಪ್ರೇಮಕುಮಾರ್
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: ರು. 200
09. ಸ್ವರಾಜ್ಯ (ಕೇಜ್ರಿವಾಲ್ ಚಿಂತನೆಗಳು)
ಅರವಿಂದ ಕೇಜ್ರಿವಾಲ್
ವಾಸನ್ ಪಬ್ಲಿಕೇಷನ್ಸ್, ಬೆಂಗಳೂರು
ಬೆಲೆ: ರು.95
10. ಅಜಾತಶತ್ರು (ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆ)
ವಿಶ್ವೇಶ್ವರ ಭಟ್
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: ರು. 350
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ ಬಸವನಗುಡಿ ಬೆಂಗಳೂರು- 560004 ದೂರವಾಣಿ - 26617100, 26617755