ಸಾಪ್ತಾಹಿಕಪ್ರಭ

ಅಟ್ಟಕ್ಕಲರಿ ಉತ್ಸವ

ಸಮಕಾಲೀನ ನೃತ್ಯಕಲೆಯನ್ನು ಇಷ್ಟಪಡುವ ಎಲ್ಲರಿಗೂ 'ಅಟ್ಟಕ್ಕಲರಿ' ಗೊತ್ತಿರುತ್ತದೆ. ನೃತ್ಯಕ್ಕೆ ಮೀಸಲಾಗಿರುವ 'ಅಟ್ಟಕ್ಕಲರಿ ಸೆಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್‌' ಎರಡು ವರ್ಷಕ್ಕೊಮ್ಮೆ ನಡೆಸುವ ಉತ್ಸವಕ್ಕಾಗಿ ಕಲಾರಸಿಕರು ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ಬಾರಿಯ ದ್ವೈವಾರ್ಷಿಕ ಅಟ್ಟಕ್ಕಲರಿ ಉತ್ಸವ ಬೆಂಗಳೂರಿನಲ್ಲಿ ರ.25ರಿಂದ ಆರಂಭಗೊಂಡಿದ್ದು ಫೆ.3ರವರೆಗೆ ನಡೆಯುತ್ತಿದೆ.  ಈ ಸಲದ ಉತ್ಸವದ ವಿಷಯ 'ನೃತ್ಯದ ಚೌಕಟ್ಟು'. 10 ದಿನಗಳ ಈ ಅಂತಾರಾಷ್ಟ್ರೀಯ ಉತ್ಸವದಲ್ಲಿ ಜಾಗತಿಕ ಮಟ್ಟದ ನೃತ್ಯ ಸಂಯೋಜಕರು, ಚಿಂತಕರು ಮತ್ತು ಕಲಾವಿದರು ಭಾಗಿಯಾಗಲಿದ್ದಾರೆ. ರಂಗಶಂಕರ, ಚೌಡಯ್ಯ ಹಾಲ್, ಜಯಮಹಲ್ ಪ್ಯಾಲೇಸ್, ಎಡಿಎ ರಂಗಮಂದಿರ ಮುಂತಾದೆಡೆ ನಡೆಯುವ ಈ ಉತ್ಸವಗಳ ಈ ಬಾರಿಯ ಪ್ರಮುಖ ಆಕರ್ಷಣೆಗಳು: ರಾಜಸ್ತಾನದ ಮಂಗನಿಯಾರ್ ನೃತ್ಯ, ಅರ್ಬನ್ ಬ್ಯಾಲೆ, ಟೈಮ್ ಫ್ರೇಮ್ಸ್ ಇತ್ಯಾದಿಗಳು. ಕಾರ್ಯಕ್ರಮ ಪಟ್ಟಿ, ಪಾಸ್ ಮತ್ತಿತರ ವಿವರಗಳಿಗೆ
www.attakkalari.org,  attakkalari.biennial@gmail.com,  080-42039291/22123684

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!