ಒಂದೇಟು
= ಮದುವೆ ಅನ್ನೋದು ವರ್ಕ್ಶಾಪ್ನಂತೆ. ಗಂಡ ವರ್ಕ್ ಮಾಡ್ತಾನೆ, ಹೆಂಡ್ತಿ ಶಾಪ್ಗೆ ಹೋಗ್ತಾಳೆ.
= ಒಂದು ವೇಳೆ ಕಸಬ್ನ ಅಂಚೆಚೀಟಿಗಳು ಬಂದರೆ, ಆ ಚೀಟಿಯ ಯಾವ ಬದಿಗೆ ಎಂಜಲು ಹಚ್ಚಬೇಕು?
= ಗಂಡ 'ಅದೇ ಜಾಗ'ಕ್ಕೆ ಹೋಗಿದ್ದಾನೆ ಎಂದು ಗೊತ್ತಿದ್ದೂ ರಾತ್ರಿಯಿಡೀ ಬೇಸರದಲ್ಲಿ ಮಲಗುವವಳು ವಿಧವೆ ಆಗಿರುತ್ತಾಳೆ.
= 30 ವರ್ಷದ ಸಂಸಾರದಲ್ಲಿ ಆಕೆ ಎಂದಿಗೂ ಗಂಡನನ್ನು ಬಯ್ಯಲಿಲ್ಲ. ಅವಳು ಪ್ರಾಣಿ ದಯಾ ಸಂಘದ ಸದಸ್ಯೆಯಾಗಿದ್ದಳು.
= ಭವಿಷ್ಯದ ಬಗ್ಗೆ ಯೋಜನೆ ಇದ್ದವರು ಎರಡು ಬಿಯರ್ ಬಾಟಲಿಯ ಬದಲು, ಒಂದನ್ನೇ ಖರೀದಿಸುತ್ತಾರೆ.
= ಜೋಕ್ಸ್ಪಿಯರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.