ಟಾಪ್ 10 ಪುಸ್ತಕಗಳು
1. ಕರ್ನಾಟಕ ಸಂಗಾತಿ (ಕರ್ನಾಟಕದ ನೆಲ-ಜಲ-ಭಾಷೆ ಕುರಿತ ಮಾಹಿತಿ ಕೋಶ)
ಸಂ: ಪ್ರೊ.ಬರಗೂರು ರಾಮಚಂದ್ರಪ್ಪ
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
ಬೆಲೆ: 275
2. ಅಜಾತ ಶತ್ರು (ಅಟಲ್ ಬಿಹಾರಿ
ವಾಜಪೇಯಿ ಜೀವನ ಚರಿತ್ರೆ)
ವಿಶ್ವೇಶ್ವರ ಭಟ್
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 350
3. ಡಿವೈನ್ ಕಾಮಿಡಿ (ಇಟಾಲಿಯನ್
ಮಹಾಕಾವ್ಯ ಕನ್ನಡದಲ್ಲಿ)
ಡಾಂಟೆ ಅಲಿಘಿಯೇರಿ
ಅನು: ಪ್ರೊ.ಕೆ.ಎಂ. ಸೀತಾರಾಮಯ್ಯ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 195
4. ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ
(ಒಂದು ಚಿಂತನೆ)
ಸಂಪಾದನೆ ಮತ್ತು ನಿರೂಪಣೆ: ಡಂಕಿನ್ ಝಳಕಿ
ಅನು: ಪ್ರಜ್ಞಾ ಸುರೇಶ್ ಮತ್ತು ಇತರರು
ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ
ಬೆಲೆ: 150
5. ಎದೆಗೆ ಬಿದ್ದ ಅಕ್ಷರ (ಬಿಡಿ ಬರಹಗಳು)
ದೇವನೂರು ಮಹಾದೇವ
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: 250
6. ಗ್ರೇಟ್ ಥಾಟ್ಸ್ (ಮಹಾನ್ ಸಾಧನೆಗೆ
ಸ್ಫೂರ್ತಿದಾಯಕ ಆಲೋಚನೆಗಳು)
ಯು.ಎಸ್. ಮೊಯಿನುದ್ದೀನ್
ಸಾವಣ್ಣ ಪ್ರಕಾಶನ, ಬೆಂಗಳೂರು
ಬೆಲೆ: 150
7. ಸತ್ತು ಹುಟ್ಟಿದ್ದು (ಒಂದು ವೈದ್ಯಕೀಯ ರೋಮಾಂಚಕಾರಿ ಕಾದಂಬರಿ)
ರೋಹಿಣಿ ನಿಲೇಕಣಿ
ಅನು: ಆರ್ಯ
ಮನೋಹರ ಗ್ರಂಥಮಾಲಾ, ಧಾರವಾಡ
ಬೆಲೆ: 200
8. ಹಿಮಾಲಯದ ಗುರುವಿನ ಗರಡಿಯಲ್ಲಿ
(ಒಬ್ಬ ಯೋಗಿಯ ಆತ್ಮಕಥೆ)
ಶ್ರೀ. ಎಂ.
ಅನು: ನಯನಾ ಕಾಶ್ಯಪ್
ಮೆಜೆಂತಾ ಪ್ರೆಸ್, ಮಡಿಕೇರಿ
ಬೆಲೆ: 270
9. ನನ್ನಿಷ್ಟ (ರಾಮ್‌ಗೋಪಾಲ್ ವರ್ಮಾ
ಸಿನಿಮಾಯಾನ)
ಅನು: ಸೃಜನ್
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: 200
10. ಸ್ವಪ್ನ ಸಾರಸ್ವತ (ಕಾದಂಬರಿ)
ಗೋಪಾಲಕೃಷ್ಣ ಪೈ
ಭಾಗ್ಯಲಕ್ಷ್ಮಿ ಪ್ರಕಾಶನ, ಬೆಂಗಳೂರು
ಬೆಲೆ: 350
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755