ನಿಶ್ಶಬ್ದಕೋಶ
= ಕವಡೆ: ಇದರಲ್ಲಿ ವಡೆ ಇದ್ದರೂ ತಿನ್ನಲಾಗದು.
= ನಾಗಾಲೋಟ: ನಾಗರಹಾವಿಗೆ ಹಾಲಿಡುವ ಲೋಟ.
= ಮಹಾಕುಡುಕ: ಪೆಗ್‌ಬಾಸ್.
= ಸಂಬಳ: ಹೆಂಡತಿಗೆ ಇದರ ಮಹತ್ವ ಗೊತ್ತಿರುವುದಿಲ್ಲ.
= ಬರಗಾಲ: ಬಾರ್‌ಗಳ ಹೊರತಾಗಿ ಎಲ್ಲ ಕಡೆ ನೀರಿನಂಶದ ಕೊರತೆ ಇರುವ ಕಾಲ.
= ಕವಡೆ: ಇದರಲ್ಲಿ ವಡೆ ಇದ್ದರೂ ತಿನ್ನಲಾಗದು.
= ನಾಗಾಲೋಟ: ನಾಗರಹಾವಿಗೆ ಹಾಲಿಡುವ ಲೋಟ.
= ಮಹಾಕುಡುಕ: ಪೆಗ್‌ಬಾಸ್.
= ಸಂಬಳ: ಹೆಂಡತಿಗೆ ಇದರ ಮಹತ್ವ ಗೊತ್ತಿರುವುದಿಲ್ಲ.
= ಬರಗಾಲ: ಬಾರ್‌ಗಳ ಹೊರತಾಗಿ ಎಲ್ಲ ಕಡೆ ನೀರಿನಂಶದ ಕೊರತೆ ಇರುವ ಕಾಲ.