ಒಂದು ಮಕ್ಕಳನ್ನು ಹೆತ್ತರೆ ನೀವು ಪೋಷಕರು...
ಒಂದು ಮಕ್ಕಳನ್ನು ಹೆತ್ತರೆ ನೀವು ಪೋಷಕರು, ಎರಡನ್ನು ಹೆತ್ತರೆ ನೀವು ತೀರ್ಪುಗಾರರು!
ಲವ್ ಎಟ್ ಫಸ್ಟ್ ಸೈಟ್ ಎಂಬುದನ್ನು ರಿಯಲ್ ಎಸ್ಟೇಟ್ನವರು ನಂಬುವುದಿಲ್ಲ!
ಪ್ರೀತಿಯನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ, ಅದನ್ನು ಗಳಿಸಲು ವಿಪರೀತ ಖರ್ಚು ಮಾಡಬೇಕಾಗುತ್ತದೆ.
ಮದುವೆಯಾದವ ಕೆಲಸ ಬದಲಿಸುವುದಿಲ್ಲ. ಒಂದೇ 'ಬಾಸ್'ನ ಕೈಕೆಳಗೆ ದುಡಿಯಲು ಇಚ್ಛಿಸುತ್ತಾನೆ!
ಪಕ್ಕದ ಮನೆಯವನ ಹೆಂಡತಿ ಯಾವಾಗಲೂ 'ಪರಿಪೂರ್ಣ ಪತ್ನಿ'ಯೇ ಆಗಿರುತ್ತಾಳೆ!