ಜ್ಯೋತಿಷಿ: ಇನ್ನೊಬ್ಬರ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುವವ.
ಜ್ಯೋತಿಷಿ: ಇನ್ನೊಬ್ಬರ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುವವ.
ಸ್ಮಶಾನ: ಹಾಸಿಗೆ ಇಲ್ಲದಿದ್ದರೂ ಮಲಗುವ ವ್ಯವಸ್ಥೆ ಇಲ್ಲಿದೆ.
ಉತ್ತರ: ಇದು ಯಾವಾಗಲೂ ಪ್ರಶ್ನೆ ಮತ್ತು ದಕ್ಷಿಣಕ್ಕೆ ವಿರುದ್ಧವಾಗಿರುತ್ತದೆ.
ಬಾಳೇಹಣ್ಣು: ಈ ಬದುಕಿಗೆ ವಯಸ್ಸಾದಾಗ...