ಟಾಪ್ 10 ಪುಸ್ತಕಗಳು
1. ಕರ್ನಾಟಕ ಸಂಗಾತಿ (ಕರ್ನಾಟಕದ ನೆಲ-ಜಲ-ಭಾಷೆ ಕುರಿತ ಮಾಹಿತಿ ಕೋಶ)
ಸಂ: ಪ್ರೊ. ಬರಗೂರು ರಾಮಚಂದ್ರಪ್ಪ
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
ಬೆಲೆ: 275
2. ಹಿಮಾಲಯದ ಗುರುವಿನ ಗರಡಿಯಲ್ಲಿ (ಒಬ್ಬ ಯೋಗಿಯ ಆತ್ಮಕಥೆ)
ಶ್ರೀ.ಎಂ.
ಅನು: ನಯನಾ ಕಾಶ್ಯಪ್
ಮೆಜೆಂತಾ ಪ್ರೆಸ್, ಮಡಿಕೇರಿ
ಬೆಲೆ: 270
3. ಘಾಚರ್ ಘೋಚರ್ (ಸಣ್ಣ ಕಥೆಗಳು)
ವಿವೇಕ ಶಾನಭಾಗ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: 95
4. ಡಿವೈನ್ ಕಾಮಿಡಿ (ಇಟಾಲಿಯನ್ ಮಹಾಕಾವ್ಯ ಕನ್ನಡದಲ್ಲಿ)
ಡಾಂಟೆ ಅಲಿಘಿಯೇರಿ
ಅನು: ಪ್ರೊ.ಕೆ.ಎಂ. ಸೀತಾರಾಮಯ್ಯ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 195
5. ಲೋಕಾಂತ (ಅಂಕಣ ಬರಹಗಳು)
ವೀಣಾ ಬನ್ನಂಜೆ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 120
6. ಅಮೀರ್ ಬಾಯಿ ಕರ್ನಾಟಕಿ (ಖ್ಯಾತ ಹಾಡು ನಟಿಯ ಜೀವನ ಕಥನ)
ರಹಮತ್ ತರೀಕೆರೆ
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: 300
7. ನೀನಿಲ್ಲದೇ ನನಗೇನಿದೆ (ತಕ್ಕ ಸಂಗಾತಿ ಆಯ್ಕೆಗೆ ಸೂಕ್ತ ಮಾರ್ಗದರ್ಶನ)
ಡಾ.ವಿರೂಪಾಕ್ಷ ದೇವರಮನೆ
ಸಾವಣ್ಣ ಪ್ರಕಾಶನ, ಬೆಂಗಳೂರು
ಬೆಲೆ: 160
8. ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೇ (ಒಂದು ಚಿಂತನೆ)
ಸಂಪಾದನೆ ಮತ್ತು ನಿರೂಪಣೆ: ಡಂಕಿನ್ ಝಳಕಿ
ಅನು: ಪ್ರಜ್ಞಾ ಸುರೇಶ್ ಮತ್ತು ಇತರರು
ಆನಂದ ಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ
ಬೆಲೆ: 150
9. ಪು.ತಿ.ನ ಸಮಗ್ರ ಕಾವ್ಯ
ಪುತಿನ
ಡಾ.ಪುತಿನ ಟ್ರಸ್ಟ್, ಬೆಂಗಳೂರು
ಬೆಲೆ: 300
10. ಯುಗಾಂತ (ಮಹಾಭಾರತ ಹೀಗೂ ನಡೆದಿರಬಹುದೇ)
ಇರಾವತಿ ಕರ್ವೆ
ಅನು: ಶ್ರೀಪತಿ ತಂತ್ರಿ
ಅಭಿನವ, ಬೆಂಗಳೂರು
ಬೆಲೆ: 150