ಟಾಪ್ 10 ಪುಸ್ತಕ
1. ಕರ್ನಾಟಕ ಸಂಗಾತಿ (ಕರ್ನಾಟಕದ ನೆಲ-ಜಲ-ಭಾಷೆ ಕುರಿತ ಮಾಹಿತಿ ಕೋಶ)
ಸಂ: ಪ್ರೊ. ಬರಗೂರು ರಾಮಚಂದ್ರಪ್ಪ
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
ಬೆಲೆ: 275
2. ಮುಳ್ಳುಬೇಲಿ ದಾಟಿ ಬದುಕಿ ಬಂದೆ (ಒಂದು ಡಿವೋರ್ಸ್‌ನ ಕತೆ)
ಶಾಂತಾರಾಮ ಸೋಮಯಾಜಿ
ಸಾಹಿತ್ಯ ನಂದನ, ಬೆಂಗಳೂರು
ಬೆಲೆ: 80
3. ಚಾಟು ಕವಿತೆಗೆ ಚುಟುಕು ಕತೆ (ಅರ್ಥ ಸಮೇತ ಚಾಟು ಕವಿತೆಗಳ ವಿಶ್ಲೇಷಣೆ)
ಮಹಾಬಲ ಸೀತಾಳಭಾವಿ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 80
4. ಯೋಗ ಮುದ್ರಾ ಪ್ರಪಂಚ (ಯೋಗ ಮುದ್ರಾ ವಿಜ್ಞಾನ ಕುರಿತ ಪ್ರಸಿದ್ಧ ಕೃತಿ)
ಕೆ.ರಂಗರಾಜ ಅಯ್ಯಂಗಾರ್
ಸಪ್ನ ಬುಕ್‌ಹೌಸ್, ಬೆಂಗಳೂರು
ಬೆಲೆ: 160
5. ಪುಣ್ಯ ಕೋಟಿ ಫಾಂಟ್ಸ್ (ಕನ್ನಡಕ್ಕೆ ಮತ್ತೊಂದು ಪರ್ಯಾಯ ಲಿಪಿ)
ರಾಘವೇಂದ್ರ ಮುಜುಂದಾರ್
ಮುಜುಂದಾರ್ ಪ್ರಕಾಶನ, ಗಂಗಾವತಿ
ಬೆಲೆ: 99
6. ಬದುಕು - ಬೆಳಕು (ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ)
ಡಾ.ಬಿ.ಟಿ. ರುದ್ರೇಶ್
ಮಡಿಲು ಪ್ರಕಾಶನ, ಬೆಂಗಳೂರು
ಬೆಲೆ: 120
7. ಐ ಆಮ್ ಅನದರ್ ಯೂ (ಸ್ವಂತಿಕೆಯ ಹುಡುಕಾಟದ ಸ್ವಾರಸ್ಯ ಕಥನ)
ಪ್ರಿಯಾ ಕುಮಾರ್
ಅನು: ಚೇತನಾ ತೀರ್ಥಹಳ್ಳಿ
ಸಾವಣ್ಣ ಪ್ರಕಾಶನ, ಬೆಂಗಳೂರು
ಬೆಲೆ: 150
8. ವಿಶ್ವ ಸಿನಿಮಾ (ಸಮಗ್ರ ಅಧ್ಯಯನ ಮಾಲಿಕೆ- 1)
ಪಿ.ಆರ್. ರಾಮದಾಸ ನಾಯ್ಡು
ವಿಶ್ವ ಸಿನಿಮಾ ಅಧ್ಯಯನ ಕೇಂದ್ರ, ಬೆಂಗಳೂರು
ಬೆಲೆ: 600
9. ರಸನಿಮಿಷವೋ ವಿರಸನಿಮಿಷವೋ (ಹಾಸ್ಯ ಬರಹಗಳು)
ಯಮುನಾಮೂರ್ತಿ
ಸ್ನೇಹ ಬುಕ್ ಹೌಸ್, ಬೆಂಗಳೂರು
ಬೆಲೆ: 100
10. ಪ್ರಾಚೀನ ಭಾರತವೆಂಬ ಅದ್ಭುತ (ಮುಸಲ್ಮಾನರ ಆಗಮನಕ್ಕೆ ಮುಂಚಿನ ಭಾರತೀಯ ಉಪಖಂಡದ ಸಂಸ್ಕೃತಿಯ ಸಮೀಕ್ಷೆ)
ಎ.ಎಲ್. ಬಾಶಮ್
ಅನು: ಡಿ.ಆರ್. ಮಿರ್ಜಿ
ಐಬಿಎಚ್ ಪ್ರಕಾಶನ, ಬೆಂಗಳೂರು
ಬೆಲೆ: 700
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.