ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಜಿಗಿಯುವ ಚಿತ್ರಗಳು ಡಿಡ್ಡಿಯ 3ಡಿ ಚಿತ್ರಕಲೆ ಮಿಲೀ

Mainashree
Updated On : 27 Jul 2013, 3:37 am

ಅವು ಕಾಗದದಿಂದ ಜಿಗಿಯುವ ಚಿತ್ರಗಳು. '3ಡಿ' ಚಿತ್ರಗಳೆಂಬ ಶೈಲಿ ಇದಾಗಿದ್ದರೂ, ನೋಡಿ ಆನಂದಿಸಲು ಕಣ್ಣಿಗೆ ಕನ್ನಡಕದ ಮೊರೆ ಬೇಕಿಲ್ಲ. ಇಂಗ್ಲೆಂಡಿನ ಅಲೆಸ್ಸಾಂಡ್ರೋ ಡಿಡ್ಡಿ ಹೀಗೆ ಕಲೆಯನ್ನು ಕಾಗದದ ಮೇಲೆ ಎದ್ದುನಿಲ್ಲಿಸುತ್ತಾನೆ. ಡಿಡ್ಡಿ ಬಳಸಿದ ಕೋನಗಳು, ನೆರಳುಗಳು '3ಡಿ'ಯಾಗಿ ಕಂಗೊಳಿಸುತ್ತವೆ. ಡಿಡ್ಡಿ ಇನ್ನೊಂದು ವಿಧದಲ್ಲಿ ಮೆಚ್ಚುಗೆಯಾಗುತ್ತಾನೆ. ಒಮ್ಮೆ ಕಾಗದದ ಮೇಲಿಟ್ಟ ಪೆನ್ಸಿಲನ್ನು, ಯಾವುದೇ ಕಾರಣಕ್ಕೂ ಚಿತ್ರ ಮುಗಿಸದೆ ಮೇಲೆತ್ತುವುದಿಲ್ಲ. 'ಖಾಲಿ ಕಾಗದದ ಮೇಲೆ ಚಿತ್ರಗಳ ಬಿಂಬ ಕಾಣಬೇಕು. ನಂತರ ಹಾಗೆಯೇ ರಚಿಸುತ್ತಾ ಹೋಗಬೇಕು' ಎಂಬುದು ಡಿಡ್ಡಿ ನುಡಿ. ಒಟ್ಟಿನಲ್ಲಿ, ತಂತ್ರಜ್ಞಾನವಿಲ್ಲದ '3ಡಿ'ಯನ್ನು ಡಿಡ್ಡಿ ಪರಿಚಯಿಸಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments