ಟಾಪ್ 10 ಪುಸ್ತಕಗಳು
1. ಕುಮಾರವ್ಯಾಸ ಕಥಾಂತರ (ಆದಿ ಪರ್ವ- ಸಭಾ ಪರ್ವ)
ಎಚ್.ಎಸ್. ವೆಂಕಟೇಶಮೂರ್ತಿ
ಅಭಿನವ, ಬೆಂಗಳೂರು
ಬೆಲೆ: ರು. 250
2. ಮಧುರ ಗಾಯಕ ಮನ್ನಾ ಡೇ (ಖ್ಯಾತ ಗಾಯಕ ಮನ್ನಾ ಡೇ ಕುರಿತು)
ಜಿ.ಜಿ. ನಾಗರಾಜ ಮತ್ತು ಇತರರು
ಐಬಿಎಚ್ ಪ್ರಕಾಶನ, ಬೆಂಗಳೂರು
ಬೆಲೆ: ರು. 130
3. ಸರಸ ಸಾಹಿತ್ಯ ಸಾರಾಮೃತ (ಪ್ರಸಿದ್ಧ ಸಾಹಿತಿಗಳ ಪ್ರಸಿದ್ಧ ಲೇಖನ ಸಂಗ್ರಹ)
ಸಂ: ಬಿ.ಎಸ್. ಕೇಶವರಾವ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರು.195
4. ಮುಳ್ಳುಬೇಲಿ ದಾಟಿ ಬದುಕಿ ಬಂದೆ (ಒಂದು ಡಿವೋರ್ಸ್ನ ಕತೆ)
ಶಾಂತಾರಾಮ ಸೋಮಯಾಜಿ
ಸಾಹಿತ್ಯ ನಂದನ, ಬೆಂಗಳೂರು
ಬೆಲೆ: ರು. 80
5. ಆಧ್ಯಾತ್ಮದ ಮಧ್ಯೆ ಬಿಡುವು (ಓಶೋ ಅವರ ಸಾಮಾಜಿಕ ಮತ್ತು ರಾಜಕೀಯ ಚಿಂತನೆ)
ಅನು: ಟಿ.ಎನ್. ವಾಸುದೇವಮೂರ್ತಿ
ಓಶೋ ಇನ್ ಕರ್ನಾಟಕ, ಮೈಸೂರು
ಬೆಲೆ: ರು. 250
6. ಜನ್ಮಾಂತರ (ಒಂದು ಚಿಂತನೆ)
ವಿದ್ವಾನ್ ಕೆ.ಜಿ. ಸುಬ್ರಾಯ ಶರ್ಮಾ
ಶ್ರೀ ನಿತ್ಯಾನಂದ ಪ್ರಕಾಶನ, ಬೆಂಗಳೂರು
ಬೆಲೆ: ರು. 30
7. ಇಗೋ ಕನ್ನಡ (ಸಾಮಾಜಿಕ ನಿಘಂಟು- ಸಂಯುಕ್ತ ಸಂಪುಟ)
ಪ್ರೊ. ಜಿ.ವೆಂಕಟಸುಬ್ಬಯ್ಯ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: ರು. 650
8. ಬದುಕು - ಬೆಳಕು (ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ)
ಡಾ. ಬಿ.ಟಿ.ರುದ್ರೇಶ್
ಮಡಿಲು ಪ್ರಕಾಶನ, ಬೆಂಗಳೂರು
ಬೆಲೆ: ರು. 120
9. ರಸನಿಮಿಷವೋ ವಿರಸನಿಮಿಷವೋ (ಹಾಸ್ಯ ಬರಹಗಳು)
ಯಮುನಾಮೂರ್ತಿ
ಸ್ನೇಹ ಬುಕ್ ಹೌಸ್, ಬೆಂಗಳೂರು
ಬೆಲೆ: ರು. 100
10. ಕರ್ನಾಟಕ ಸಂಗಾತಿ (ಕರ್ನಾಟಕದ ನೆಲ-ಜಲ-ಭಾಷೆ ಕುರಿತ ಮಾಹಿತಿ ಕೋಶ)
ಸಂ: ಪ್ರೊ. ಬರಗೂರು ರಾಮಚಂದ್ರಪ್ಪ
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
ಬೆಲೆ: ರು. 275
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.