ರಸಪ್ರಶ್ನೆ
1. ಆರ್ಯಭಟ ಮತ್ತು ವರಾಹಮಿಹಿರ ಯಾವ ರಾಜವಂಶದ ಕಾಲದಲ್ಲಿದ್ದರು?
2. ಸಂವಿಧಾನದ ಯಾವ ವಿಧಿ ಭಾರತದಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿದೆ?
3. ಪಾಕಿಸ್ತಾನದ ಪರಿಕಲ್ಪನೆಯನ್ನು ಮೊದಲು ಹರಿಬಿಟ್ಟವರು ಯಾರು?
4. ನೇರ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಿಸಿದ ರಾಷ್ಟ್ರ ಯಾವುದು?
5. ಭಾರತದಲ್ಲಿ ಅತ್ಯಂತ ಕಡಿಮೆ ತಲಾ ಆದಾಯ ಹೊಂದಿರುವ ರಾಜ್ಯ ಯಾವುದು?
ಉತ್ತರಗಳು
1. ಗುಪ್ತರು
2. ವಿಧಿ 17
3. ಮುಹಮ್ಮದ್ ಇಕ್ಬಾಲ್
4. ಸ್ವಿಟ್ಜರ್ಲೆಂಡ್
5. ಒರಿಸ್ಸಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.