ಒಂದೇಟು
ಭೂಮಿಯನ್ನು ರಕ್ಷಿಸಿ. ಇದೊಂದೇ ಗ್ರಹದಲ್ಲಿ ಹುಡುಗಿಯರು ಇರುವುದು!
ಗಾಳಿ ಮತ್ತು ವಿದ್ಯಾರ್ಥಿಗಳಿಗೆ ವ್ಯತ್ಯಾಸವೇ ಇಲ್ಲ. ಎರಡೂ ಓದದೇ ಪುಸ್ತಕದ ಹಾಳೆಗಳನ್ನು ತಿರುವಿ ಹಾಕುತ್ತವೆ.
ಹೆಂಡತಿ ಮತ್ತು ಗರ್ಲ್ಫ್ರೆಂಡ್ ನಡುವಿನ ವ್ಯತ್ಯಾಸ ಕೇವಲ 15 ಕೆ.ಜಿ.!
ಗಂಡಸರು ನಾಪತ್ತೆಯಾದರೆ ವೈನ್ ಬಾಟಲಿ ಮೇಲೆ 'ಮಿಸ್ಸಿಂಗ್ ಜಾಹೀರಾತು' ಕೊಡಬಹುದು.
ತುಂಬಾ ಸತ್ಯಗಳನ್ನು ಮುಚ್ಚಿಡಬಹುದು. ಧರಿಸಿದ ಹರಿದ ಸಾಕ್ಸು, ಹರಿದ ಅಂಡರ್ವೇರ್ ಯಾರಿಗೂ ಕಾಣಿಸವು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.